ಗೋವಾ/ಕಾರವಾರ, ಅ.21: ಭಾರತದ ನೌಕಾಪಡೆಯ ಹೆಮ್ಮೆಯ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ (INS Vikrant) ಹಡಗಿನಲ್ಲಿ ಪ್ರಧಾನಿಯ ನರೇಂದ್ರ ಮೋದಿ ಇಂದು ದೀಪಾವಳಿ ಹಬ್ಬವನ್ನು ನೌಕಾಪಡೆಯ ಸಿಬ್ಬಂದಿಯೊಂದಿಗೆ ಆಚರಿಸಿದ್ದಾರೆ.
ಪ್ರಧಾನಿ ಮೋದಿ ಅವರು ಗೋವಾ ಮತ್ತು ಕಾರವಾರ ಕರಾವಳಿಯಲ್ಲಿ ನಡೆಯುತ್ತಿದ್ದ ವಿಶೇಷ ಸಮಾರಂಭದಲ್ಲಿ ಹಾಜರಾಗಿದ್ದರು. ಹಬ್ಬದ ಸಂದರ್ಭದಲ್ಲಿ, ಆಪರೇಷನ್ ಸಿಂಧೂರ್ ಕುರಿತು ಸೃಷ್ಟಿಸಲಾದ “ಕಸಮ್ ಸಿಂಧೂರ್ ಕೀ” ಎಂಬ ಹಾಡನ್ನು ನೌಕಾಪಡೆಯ ಸಿಬ್ಬಂದಿ ಪ್ರಧಾನಿಯ ಮುಂದೆ ಒಂದಾಗಿಸಿ ಹಾಡಿದರು.
ಇಂದಿನ ಓದು: ಗಮನಿಸಿ : ದೇಹದ ಮೇಲೆ `ನರುಳ್ಳೆ’ ಇದ್ರೆ ಜಸ್ಟ್ ಹೀಗೆ ಮಾಡಿ : ತಾನಾಗೆ ಉದುರಿಹೋಗುತ್ತವೆ.!
ಈ ಸಂದರ್ಭದಲ್ಲಿ ನೌಕಾಪಡೆ ಸಿಬ್ಬಂದಿ ಮತ್ತು ಅಧಿಕಾರಿಗಳು ಹಬ್ಬದ ಉಲ್ಲಾಸದಲ್ಲಿ ಪಾಲ್ಗೊಂಡಿದ್ದು, ರಾಷ್ಟ್ರಭಕ್ತಿಯ ಮನೋಭಾವದಿಂದ ಭರಿತ ವಾತಾವರಣ ನಿರ್ಮಿತವಾಗಿದೆ.
ಪ್ರಧಾನಿ ಮೋದಿ ಈ ಅವಕಾಶದಲ್ಲಿ ನೌಕಾಪಡೆಯ ಶಕ್ತಿಶಾಲಿ ಸಾಧನೆ ಮತ್ತು ದೇಶಭಕ್ತಿಯ ಮಹತ್ವವನ್ನು ಮೆಚ್ಚಿಕೊಂಡು ಅಭಿಮತ ವ್ಯಕ್ತಪಡಿಸಿದ್ದಾರೆ.

[…] […]