ಭಾರತದ ಮೊದಲ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ‘ಪ್ರಹಾರ್’ (PRAHAAR) ಅನಾವರಣ

ಭಾರತದ ಮೊದಲ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ‘ಪ್ರಹಾರ್’ (PRAHAAR), ಅದರ 7 ಆಧಾರಸ್ತಂಭಗಳು, ನೂತನ ಗಡೀಪಾರು ಪೋರ್ಟಲ್, ಶಹಜಾದ್ ಭಟ್ಟಿ ನೆಟ್‌ವರ್ಕ್ ನಿಷೇಧ ಮತ್ತು ಆಂತರಿಕ ಭದ್ರತೆಯ ಸಮಗ್ರ ಪರೀಕ್ಷಾ ನೋಟ್ಸ್ ಇಲ್ಲಿದೆ