ಭಾರತದ ಪ್ರಮುಖ ದಾಳಿ ಹೆಲಿಕಾಪ್ಟರ್‌ಗಳು: ವಾಯುಪಡೆ ಹಾಗೂ ಭೂಸೇನೆಯ ಬಲವರ್ಧನೆಗೆ ರಕ್ಷಣಾ ನೋಟ್ಸ್

ಅಪಾಚೆ AH-64E, ಸ್ವದೇಶಿ ನಿರ್ಮಿತ ಪ್ರಚಂಡ್ (LCH), ರುದ್ರ ಹಾಗೂ Mi-35 ಸೇರಿದಂತೆ ಭಾರತೀಯ ಸೇನೆಯ ದಾಳಿ ಹೆಲಿಕಾಪ್ಟರ್‌ಗಳ ಸಾಮರ್ಥ್ಯ ಮತ್ತು ರಕ್ಷಣಾ ಆಧುನೀಕರಣದ ಸಮಗ್ರ ವಿವರಣೆ.