ಭಾರತದ ಪ್ರಮುಖ ಗಡಿ ವಿವಾದಗಳು: ಐತಿಹಾಸಿಕ ಹಿನ್ನೆಲೆ, ಪ್ರಮುಖ ವಲಯಗಳು ಮತ್ತು ಪ್ರಸ್ತುತ ಸ್ಥಿತಿ

ಭಾರತದ ಪ್ರಮುಖ ಗಡಿ ವಿವಾದಗಳಾದ ಚೀನಾ (LAC), ಪಾಕಿಸ್ತಾನ (LoC, ಸರ್ ಕ್ರೀಕ್), ನೇಪಾಳ (ಕಾಲಾಪಾನಿ) ಗಡಿ ಸಮಸ್ಯೆಗಳು ಹಾಗೂ ವಿಶ್ವಸಂಸ್ಥೆ ನಕ್ಷೆಗೆ ಭಾರತದ ಆಕ್ಷೇಪದ ಸಮಗ್ರ ಮಾಹಿತಿ ಇಲ್ಲಿದೆ.