ಭಾರತದ ಮೋಸ್ಟ್ ವಾಂಟೆಡ್ ಸಿಖ್ ಉಗ್ರ ಹ್ಯಾಪಿ ಪಾಸಿಯಾ USನಲ್ಲಿ ಬಂಧನ

ಮೋಸ್ಟ್ ವಾಂಟೆಡ್ ಖಲಿಸ್ತಾನಿ ಉಗ್ರ, ಗ್ಯಾಂಗ್‌ಸ್ಟರ್ ಹರಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಅಮೆರಿಕದ ಎಫ್‌ಬಿಐ ಪೊಲೀಸರು ಬಂಧಿಸಿದ್ದಾರೆ.