ವಾಯುಪಡೆಗೆ ಶೀಘ್ರದಲ್ಲೇ ₹10,000 ಕೋಟಿ ಮೌಲ್ಯದ ಸ್ವದೇಶಿ I-STAR ಬೇಹುಗಾರಿಕೆ ವಿಮಾನಗಳು..!!

ಭಾರತೀಯ ವಾಯುಪಡೆಯ ಶಕ್ತಿಗೆ ಹೊಸ ದಿಕ್ಕು: ₹10,000 ಕೋಟಿ ಮೌಲ್ಯದ ಮೂರು I-STAR ಬೇಹುಗಾರಿಕೆ ವಿಮಾನಗಳ ಖರೀದಿಗೆ ಕೇಂದ್ರ ಶೀಘ್ರದಲ್ಲಿ ಒಪ್ಪಿಗೆ ನೀಡಲಿದ್ದು, ಇದು ಭಾರತವನ್ನು ಅಗ್ರರಾಜ್ಯಗಳ ಗುಂಪಿಗೆ ಸೇರಿಸುತ್ತದೆ.