ಸಿಂಧೂ ಜಲ ಒಪ್ಪಂದ: ಪಾಕಿಸ್ತಾನದ ಪರ ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸಿದ ಭಾರತ

ಸಿಂಧೂ ಜಲ ಒಪ್ಪಂದ ಸಂಬಂಧ ಪಾಕಿಸ್ತಾನದ ಪರ ಅಂತರರಾಷ್ಟ್ರೀಯ ನ್ಯಾಯಾಲಯ ನೀಡಿದ ತೀರ್ಪನ್ನು ಭಾರತ ತಿರಸ್ಕರಿಸಿದೆ. ಪಶ್ಚಿಮಾಭಿಮುಖ ನದಿಗಳ ಬಳಕೆಯ ಹಕ್ಕು ಕುರಿತ ವಿವಾದ ಮುಂದುವರಿದಿದೆ.