ಮಕ್ಕಳ ಆನ್ಲೈನ್ ಬೆದರಿಕೆ ಪ್ರಕರಣಗಳಲ್ಲಿ ಇನ್ಸ್ಟಾಗ್ರಾಂ ಪ್ರಧಾನ ಪಾತ್ರದಲ್ಲಿ: ವರದಿ
ಬೆಂಗಳೂರು: ಆನ್‌ಲೈನ್‌ನಲ್ಲಿ ಮಕ್ಕಳ ವಿರುದ್ಧ ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯದ ಪ್ರಕರಣಗಳು ಏರಿಕೆಯಾಗುತ್ತಿವೆ. ಇನ್ನು ಪರಿಶೀಲನೆಯಿಲ್ಲದೆ ಇನ್ಸ್ಟಾಗ್ರಾಂ ಬಳಕೆ ಹೆಚ್ಚಿದಂತೆ, ಶೇಕಡಾ 77ರಷ್ಟು ಆನ್‌ಲೈನ್ ಬೆದರಿಕೆ ಘಟನೆಗಳು ಇದರೊಂದಿಗೆ ಸಂಬಂಧ ಹೊಂದಿವೆ. ಪೋಷಕರ ಮೇಲ್ವಿಚಾರಣೆಯ ಕೊರತೆ ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಅಪಾಯದ ಸಾಧ್ಯತೆ ಇದ್ದು, ಸಮೀಕ್ಷೆಯಲ್ಲಿ ಭಾಗಿಯಾದ 903 ಮಕ್ಕಳ ಅನುಭವಗಳು ಈ ಅಂಶವನ್ನೇ ಬಿಂಬಿಸುತ್ತವೆ.
Copy and paste this URL into your WordPress site to embed
Copy and paste this code into your site to embed