ರಾಜ್ಯ ಸಿವಿಲ್ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಗೆ ಆಂತರಿಕ ಮರುವಿಂಗಡಣೆ

ರಾಜ್ಯದ ಸಿವಿಲ್ ಸೇವೆಗಳಲ್ಲಿನ ಪರಿಶಿಷ್ಟ ಜಾತಿ ಮೀಸಲಾತಿ ಶೇ. 17 ಅನ್ನು ಪ್ರವರ್ಗ A, B ಮತ್ತು C ಗಳಿಗೆ ಕ್ರಮವಾಗಿ ಶೇ. 6, 6, ಮತ್ತು 5 ರಷ್ಟು ಹಂಚಿಕೆ ಮಾಡುವಂತೆ ಸರ್ಕಾರ ಪರಿಷ್ಕೃತ 100 ಬಿಂದುಗಳ ರೋಸ್ಟರ್ ಪ್ರಕಟಿಸಿದೆ.