ಮ್ಯಾಟ್ರಿಮೋನಿ ಮೂಲಕ ಪರಿಚಯ, ಕ್ರಿಪ್ಟೋ ಹೂಡಿಕೆ ನೆಪ: ಯುವಕನಿಂದ ₹21 ಲಕ್ಷ ವಂಚನೆ — ಬೆಂಗಳೂರಿನಲ್ಲಿ ಪ್ರಕರಣ

ಬೆಂಗಳೂರುದಲ್ಲಿ ಮ್ಯಾಟ್ರಿಮೋನಿ ಸೈಟ್‌ನಲ್ಲಿ ಪರಿಚಯವಾದ ಯುವತಿ ಮದುವೆಯಾಗುವುದಾಗಿ ನಂಬಿಸಿ ಕ್ರಿಪ್ಟೋ ಕರೆನ್ಸಿ ಹೂಡಿಕೆ ನೆಪದಲ್ಲಿ ಯುವಕನಿಂದ ₹21.22ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ