IRAN-ISRAEL: ಇರಾನ್‌ ಪರಮಾಣು ನೆಲೆಗಳನ್ನು ಅಮೆರಿಕ ನಾಶ ಪಡಿಸಿದ್ದು ಹೀಗೆ – ಒಂದೊಂದು ವಿಮಾನದ ಬೆಲೆ 1.75 ಲಕ್ಷ ಕೋಟಿ ರೂ.!

ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ನಾವು ನಮ್ಮ ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ ಎಂದು ಟ್ರಂಪ್ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.