ಇರಾನ್–ಅಮೆರಿಕ ಸಂಘರ್ಷಕ್ಕೆ ಅಂತ್ಯವೇ? ಶಾಂತಿಗಾಗಿ ಮೂರು ಕಠಿಣ ಷರತ್ತು ಇಟ್ಟ ಟೆಹ್ರಾನ್

ಅಮೆರಿಕದ ದಾಳಿಗಳ ಮಧ್ಯೆ ಯುದ್ಧದ ಖರ್ಚು 11.3 ಬಿಲಿಯನ್ ಡಾಲರ್; ಮಾತುಕತೆ ವಿಫಲವಾದರೆ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಉದ್ವಿಗ್ನತೆ ಸಾಧ್ಯ