ಚಿನ್ನಸ್ವಾಮಿ ಮೈದಾನದ ದುರಂತಕ್ಕೆ ಪ್ರಭಾವಿ ಸಚಿವರ ಹಠವೇ ಕಾರಣ? ಪೊಲೀಸ್ ಸಲಹೆ ಕಡೆಗಣನೆ ಆರೋಪ

ಆರ್‌ಸಿಬಿ ಕಪ್ ಗೆದ್ದ ನಂತರ ಸೆಲೆಬ್ರೇಷನ್ ಮಾಡಲು ಪೊಲೀಸ್ ಇಲಾಖೆ ವಿಳಂಬದ ಸಲಹೆ ನೀಡಿದ್ದರೂ, ಕೆಲವು ಪ್ರಭಾವಿ ಸಚಿವರ ಹಠದಿಂದಲೇ ನಿನ್ನೆಯೇ ಸಮಾರಂಭ ಆಯೋಜನೆಯಾಗಿ ಕಾಲ್ತುಳಿತದ ದುರಂತ ಸಂಭವಿಸಿದಂತಾಗಿದೆ ಎಂದು ವರದಿಯಾಗಿದೆ.