ಜನನ ಪ್ರಮಾಣಪತ್ರ & ಆಧಾರ್‌ನಲ್ಲಿ ಹೆಸರು ಬೇರೆ ಇದೆಯಾ? ಸುಲಭವಾಗಿ ಸರಿಪಡಿಸುವ ವಿಧಾನ ಇಲ್ಲಿದೆ

ಜನನ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್‌ನಲ್ಲಿ ಹೆಸರು ಬೇರೆ ಬೇರೆಯಾಗಿದ್ದರೆ ಏನು ಮಾಡಬೇಕು? UIDAI ಮಾರ್ಗಸೂಚಿ ಪ್ರಕಾರ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಹೆಸರು ತಿದ್ದುಪಡಿ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.