
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಾಪಾಡಿಕೊಳ್ಳುವುದು ಬಹಳ ಅಗತ್ಯ! ಸೈಬರ್ ಅಪಾಯಗಳು ಪ್ರತಿನಿತ್ಯ ಹೊಸ ರೂಪದಲ್ಲಿ ಪ್ರತ್ಯಕ್ಷವಾಗುತ್ತಿವೆ.
⚠️ ಮಾಲ್ವೇರ್: ಅಪಾಯಕಾರಿ ತಂತ್ರಾಂಶ, ಇದು ನಿಮ್ಮ ಕಂಪ್ಯೂಟರ್ನ್ನು ಹಾನಿ ಮಾಡಬಹುದು.
ಸಾಮಾನ್ಯ ಮಾಲ್ವೇರ್ ಅಪಾಯಗಳು:
*✅ ವೈರಸ್ –* ಕಡತಗಳಿಗೆ ಅಂಟಿಕೊಂಡು ಹರಡುತ್ತದೆ.
🐛 ವಾರ್ಮ್ಸ್ – ತಾನಾಗಿಯೇ ವಿಸ್ತಾರವಾಗುತ್ತದೆ.
*🎭 ಟ್ರೋಜನ್ –* ನಕಲು ಸಾಫ್ಟ್ವೇರ್ ಮೂಲಕ ತಂತ್ರಗಾರಿಕೆ.
*💰 ರಾನ್ಸಮ್ವೇರ್* – ಕಡತಗಳನ್ನು ಲಾಕ್ ಮಾಡುತ್ತದೆ, ಹಣಕಾಸಿನ ಬೇಡಿಕೆ ಇರುತ್ತದೆ.
*🕵️♂️ ಸ್ಪೈವೇರ್* – ನಿಮ್ಮ ಚಟುವಟಿಕೆಗಳನ್ನು ರಹಸ್ಯವಾಗಿ ಗಮನಿಸುತ್ತದೆ.
*⌨️ ಕೀಲಾಗರ್* – ಕೀಲಿಮಣೆ ಒತ್ತುವಿಕೆಗಳನ್ನು ದಾಖಲಿಸಿ ಪಾಸ್ವರ್ಡ್ ಕದ್ದುಕೊಳ್ಳುತ್ತದೆ.
ನಿಮ್ಮ ಡೇಟಾವನ್ನು ಸುರಕ್ಷಿತವಾಗಿಡಲು:
– ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
– ಆಂಟಿ-ವೈರಸ್ ಬಳಸಿ ಮತ್ತು ಅಪ್ಡೇಟ್ ಇಟ್ಟುಕೊಳ್ಳಿ.
– ಭದ್ರತೆಗಾಗಿ ಪಾಸ್ವರ್ಡ್ಗಳನ್ನು ನಿಯಮಿತವಾಗಿ ಬದಲಾಯಿಸಿ.
-ಖಚಿತ ಮೂಲಗಳಿಂದ ಮಾತ್ರ ಸಾಫ್ಟ್ವೇರ್ ಡೌನ್ಲೋಡ್ ಮಾಡಿ.
ನಿಮ್ಮ ಸೈಬರ್ ಸುರಕ್ಷತೆ ನಿಮ್ಮ ಕೈಯಲ್ಲಿದೆ….🙏