ಜನವರಿ 15ರಿಂದ ಜೈಪುರ ಸಾಹಿತ್ಯ ಉತ್ಸವ- ಟೀಮ್‌ವರ್ಕ್ಸ್ ಆರ್ಟ್’ ಮತ್ತು ‘ವೇದಾಂತ’ ಸಂಸ್ಥೆಗಳ ಆಯೋಜನೆ

ವಿಶ್ವದ ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವ 2026ರ ಜನವರಿ 15ರಿಂದ 19ರವರೆಗೆ ಜೈಪುರದಲ್ಲಿ ನಡೆಯಲಿದೆ. ‘ಟೀಮ್‌ವರ್ಕ್ಸ್ ಆರ್ಟ್’ ಮತ್ತು ‘ವೇದಾಂತ’ ಸಂಸ್ಥೆಗಳ ಆಯೋಜನೆಯ ಈ ಮೇಳದಲ್ಲಿ ಜೈಪುರ ಬುಕ್‌ಮಾರ್ಕ್‌ನ 13ನೇ ಆವೃತ್ತಿಯೂ ಸೇರಿದಂತೆ ವಿಶ್ವದಾದ್ಯಂತದ ಲೇಖಕರು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ.