ಜಪಾನ್ ಇಂಟರ್ನೆಟ್ ವೇಗದ ದಾಖಲೆ ಮುರಿದಿದೆ – 1 ಸೆಕೆಂಡಿನಲ್ಲಿ ನೆಟ್‌ಫ್ಲಿಕ್ಸ್ ಸಂಪೂರ್ಣ ಡೌನ್‌ಲೋಡ್ ಸಾಧ್ಯ!
ಜಪಾನ್ ಸಂಶೋಧಕರು ಪ್ರತಿ ಸೆಕೆಂಡಿಗೆ 1.02 ಪೆಟಾಬಿಟ್ಸ್ ವೇಗದ ಇಂಟರ್ನೆಟ್ ಸಾಧನೆಯ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಈ ವೇಗದಲ್ಲಿ ಇಡೀ ನೆಟ್‌ಫ್ಲಿಕ್ಸ್ ಲೈಬ್ರರಿಯನ್ನು 1 ಸೆಕೆಂಡಿನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.
Copy and paste this URL into your WordPress site to embed
Copy and paste this code into your site to embed