JOB ALERT: ಪೊಲೀಸ್ ಇಲಾಖೆಯಲ್ಲಿ 2032 ಹುದ್ದೆಗಳ ಭರ್ತಿ – ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ!

ರಾಜ್ಯ ಸರ್ಕಾರದಿಂದ ಪೊಲೀಸ್ ಇಲಾಖೆಯಲ್ಲಿ 2032 ಹುದ್ದೆಗಳ ನೇರ ನೇಮಕಾತಿಗೆ ಆದೇಶ ಹೊರಡಿಸಿದೆ. KSRP, ಸ್ಥಳೀಯ ವೃಂದ ಮತ್ತು ಮುನಿರಾಬಾದ್ ಘಟಕಗಳಿಗೆ ಹೊಸ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ.