ಜ್ಯೂಪಿಟರ್ ಎಲೆಕ್ಟ್ರಿಕ್‌ ಮೊಬಿಲಿಟಿ ಇಂದ ಬೆಂಗಳೂರಿನಲ್ಲಿ ಮೊದಲ ಶೋರೂಮ್ ಬಿಡುಗಡೆ, ಇಡೀ ದೇಶದಲ್ಲಿ ವಿಸ್ತರಣೆಗೆ ಮೊದಲ ಹೆಜ್ಜೆ

ಜ್ಯೂಪಿಟರ್ ಎಲೆಕ್ಟ್ರಿಕ್‌ ಮೊಬಿಲಿಟಿಯು ಇ-ಎಲ್‌ಸಿವಗಳನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು, ಭಾರತದಲ್ಲಿ ಡೆಲಿವರಿ ವ್ಯವಸ್ಥೆಯ ಮೇಲೆ ಗುರಿ ಇಟ್ಟಿದೆ