ಕೆ.ಆರ್.ಪೇಟೆ: ಪಟ್ಟಣದ ಜಯನಗರದ ನಳಂದ ಶಾಲೆ ಬಳಿ ಇರುವ ಆರ್.ಟಿ.ಓ. ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟಿನ ಕಛೇರಿಯಲ್ಲಿ ಜೂ 4.2025 ರಿಂದ ಜೂನ್ 21 ರವರೆಗೆ ಪ್ರತಿ ದಿನ ಸಂಜೆ 6 ರಿಂದ 7ಗಂಟೆಯ ವರೆಗೆ ಉಚಿತ ಯೋಗ ಶಿಬಿರವನ್ನು ಬುದ್ಧ ಬಸವ ಅಂಬೇಡ್ಕರ್ ಯೋಗ ಕೇಂದ್ರ ಹೌಸಿಂಗ್ ಬೋರ್ಡ್ ಮತ್ತು RTO ಮಲ್ಲಿಕಾರ್ಜುನ್ ಅಭಿಮಾನಿ ಬಳಗ, ಚಾರಿಟಬಲ್ ಟ್ರಸ್ಟ್(ರಿ) ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.

ಪ್ರತಿ ದಿನ ಸಂಜೆ 6ರಿಂದ 7 ಘಂಟೆವರೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಯೋಗಗುರು ಅಲ್ಲಮಪ್ರಭು ಅವರಿಂದ ತರಬೇತಿಯಿದೆ. ಭಾಗವಹಿಸುವವರಿಗೆ ಉಚಿತ ಟೀ ಷರ್ಟ್, ಯೋಗ ಮ್ಯಾಟ್ ಕೊಡಲಾಗುವುದು.
ನೂರಿತ ಯೋಗ ತರಬೇತಿದಾರ,, ನಾಡಿನ ಖ್ಯಾತ ಯೋಗ ಗುರು 25 ವರುಷದ ಎಸ್.ಎಂ. ಅಲ್ಲಮಪ್ರಭುರವರು ‘ ತರಬೇತಿ ನೀಡುವರು,, ಬನ್ನಿ ಬೆವರಿಳಿಸಿ,,ರೋಗ ದೂರ ಮಾಡಿ, ಶುಗರ್ ಬಿಪಿ ದೇಹದ ಸದೃಢತೆಗಾಗಿ,, ಮನಸಿನ ಶಾಂತಿಗಾಗಿ ಯೋಗ ಮಾಡಿ,, ಬದುಕು ಬದಲಾಯಿಸಿಕೊಳ್ಳಿ,,
*ಜೂನ್ 21 ಯೋಗ ದಿನಕ್ಕಾಗಿ ಪೂರ್ವ ತಯಾರಿಗಾಗಿ ಈಗಲೇ ಸಿದ್ಧತೆ ಮಾಡಿಕೊಳ್ಳಲು ಯೋಗ ತರಬೇತಿಗೆ ಹಾಜರಾಗಿ,
*ಹೆಸರು ನೊಂದಾಯಿಸಿ ಕೊಂಡವರಿಗೆ ಉಚಿತ ಟೀ ಷರ್ಟ್ ಮತ್ತು ಯೋಗ ಮ್ಯಾಟ್ ನೀಡಲಾಗುವುದು*
ಹೆಚ್ಚಿನ ಮಾಹಿತಿಗಾಗಿ
ಮೊ:*7022092388*
*9731279740
*ಸಂಪರ್ಕಿಸಲು ಕೋರಲಾಗಿದೆ.
–ಶ್ರೀನಿವಾಸ್ ಆರ್.
