ಕೆ.ಆರ್.ಪೇಟೆ: ಕಿಡಿಗೇಡಿಗಳ ಕೃತ್ಯಕ್ಕೆ ಅಡಿಕೆ-ತೆಂಗು ಸಸಿಗಳ ಬಲಿ
ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕಿನ ಕರೋಟಿ ಗ್ರಾಮದಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಎರಡು ವರ್ಷದ 30 ಅಡಿಕೆ ಮತ್ತು 25 ತೆಂಗು ಸಸಿಗಳು ನಾಶ; ರೈತರಿಗೆ ಸಾವಿರಾರು ರೂಪಾಯಿ ನಷ್ಟ, ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ.
Copy and paste this URL into your WordPress site to embed
Copy and paste this code into your site to embed