ಕೆ.ಆರ್.ಪೇಟೆ- ಮೂಲಭೂತ ಸೌಕರ್ಯವಿಲ್ಲದೆ ಮೂಲೆ ಹಿಡಿದ ಚೌಡೇನಹಳ್ಳಿ ಗ್ರಾಮ- ಕಂಗಾಲದ ಗ್ರಾಮಸ್ಥರು ಅವ್ಯವಸ್ಥೆಗೆ ಪ್ರಜ್ಞಾವಂತರಿಂದ ಹಿಡಿ ಶಾಪ

ತಾಲೂಕಿನ ಕಿಕ್ಕೇರಿ ಹೋಬಳಿಯ ಚೌಡನಹಳ್ಳಿ,ಗ್ರಾಮ ಪಂಚಾಯಿತಿ ಒಳಗೊಂಡ ಕೇಂದ್ರ ಸ್ಥಾನ. ತನ್ನ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಮಾದರಿಯಾಗಬೇಕಿದ್ದ ಚೌಡೇನಹಳ್ಳಿ ಗ್ರಾಮ.