ಕೆ.ಆರ್.ಪೇಟೆ : ಛತ್ರಪತಿ ಶಿವಾಜಿ ಮಹಾರಾಜ್ ಚಿಕ್ಕವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ನಾಯಕ – ಕೆ.ಎಂ.ಶಿವಪ್ಪ

ಸಣ್ಣ ಸೈನ್ಯದೊಂದಿಗೆ ದೊಡ್ಡ ಶತ್ರು ಪಡೆಯನ್ನು ಸೋಲಿಸಲು ಪಶ್ಚಿಮ ಘಟ್ಟಗಳ ಬೌಗೋಳಿಕತೆಯನ್ನು ಬಳಸಿಕೊಂಡು ಗೆರಿಲ್ಲಾ ಯುದ್ಧಕಲೆಯಲ್ಲಿ ಪರಿಣತಿ ಹೊಂದಿದ್ದರು.