ಕೆ.ಆರ್.ಪೇಟೆ- ಕೆ.ಎಸ್.ಆರ್.ಟಿ.ಸಿ ನಿರೀಕ್ಷಕ ಡಿ.ಜಿ ಪುಟ್ಟಣ್ಣಗೆ ಅದ್ದೂರಿ ಬೀಳ್ಕೊಡುಗೆ
ಡಿಪೋ ವ್ಯವಸ್ಥಾಪಕ ಪಿ.ಎ ರವಿ ಮಾತನಾಡಿ ನಿವತ್ತಿ ಸರ್ಕಾರಿ ನೌಕರರಿಗೆ ಸಹಜ ಅದರಂತೆ 30-35 ವರ್ಷ ಸುದೀರ್ಘ ಸೇವೆಯಲ್ಲಿ 15 ವರ್ಷ ಚಾಲಕರಾಗಿ 12 ವರ್ಷ ಸಂಚಾರ ನಿಯಂತ್ರಕರಾಗಿ 3ವರ್ಷ ಸಹಾಯಕ ಸಂಚಾರಿ ನಿರೀಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವತ್ತಿಯಾಗುತ್ತಿರುವ ಡಿ.ಜಿ ಪುಟ್ಟರಾಜು ಹಾಗೂ ಚಾಲಕರಾಗಿ ಹಲವು ವರ್ಷಗಳ ಕಾಲ ಸೇವೆ ಕೆ.ಸಿ ರಾಮೇಗೌಡರಿಗೂ ಕೂಡ ಮುಂದಿನ ತಮ್ಮ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹರಸಿದರು.
Copy and paste this URL into your WordPress site to embed
Copy and paste this code into your site to embed