ಕೆ.ಆರ್.ಪೇಟೆ- ಹೊಸಹೊಳಲು ಗ್ರಾಮದಲ್ಲಿ ಚಿತ್ರನಟ ಕರ್ನಾಟಕ ರತ್ನ ದಿ.ಡಾ. ಪುನೀತ್ ರಾಜ್ ಕುಮಾರ್ ಪುತ್ತಳಿ ನಿರ್ಮಾಣಕ್ಕೆ ಶಾಸಕರ ಸಹೋದರ ಹೆಚ್.ಟಿ.ಲೋಕೇಶ್ ಭೂಮಿಪೂಜೆ

K.R.Pete- MLA’s brother H.T. Lokesh performed the ground-breaking ceremony for the construction of a statue of film actor Karnataka Ratna Dr. Puneeth Rajkumar in Hosaholalu village