ಕೆ ಆರ್ ಪೇಟೆ: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ರಂಜಾನ್ ಸಂದರ್ಭದಲ್ಲಿ ಮಸೀದಿಗೆ ಬಣ್ಣ ಹಚ್ಚಲು ನೆರವು ನೀಡಿದ ಕೆ.ಬಿ. ಮಹೇಶ್ ಅವರಿಗೆ ಮುಸ್ಲಿಂ ಧರ್ಮದ ಮುಖಂಡರು ಹಾಗೂ ಗ್ರಾಮಸ್ಥರಿಂದ ಕೃತಜ್ಞತೆ ಸಲ್ಲಿಕೆ

ಕೆ.ಆರ್. ಪೇಟೆ ತಾಲೂಕಿನ ದೊಡ್ಡಯಾಚೇನಹಳ್ಳಿ ಗ್ರಾಮದಲ್ಲಿರುವ ಮಸೀದಿಗೆ ರಂಜಾನ್ ಹಬ್ಬದ ಅಂಗವಾಗಿ ಬಣ್ಣ ಹಚ್ಚಲು ಪುರಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕೆ.ಬಿ. ಮಹೇಶ್ ಆರ್ಥಿಕ ನೆರವು ನೀಡಿದರು.