ಕೆ.ಆರ್.ಪೇಟೆ-ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಭೂಪ-ಮಾಲ್ ಸಮೇತ ಬಂಧಿಸಿದ ಅಧಿಕಾರಿಗಳು

ಕೆ.ಆರ್.ಪೇಟೆ ತಾಲ್ಲೂಕಿನ ಕಾಶಿ ಮುರುಕನಹಳ್ಳಿಯಲ್ಲಿ ಬೋರಲಿಂಗೇಗೌಡ ಎಂಬಾತ ತನ್ನ ಜಮೀನಿನಲ್ಲಿ 17 ಕೆ.ಜಿ ಗಾಂಜಾ ಬೆಳೆದ ಪ್ರಕರಣ ಬೆಳಕಿಗೆ ಬಿದ್ದು, ಅಬಕಾರಿ ಇಲಾಖೆಯ ದಾಳಿಯಲ್ಲಿ ಮಾಲು ಸಮೇತ ಬಂಧನ. NDPS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.