ಕೆ.ಆರ್.ಪೇಟೆ : ಸತ್ಯ,ಅಹಿಂಸೆ,ದಯೆ ಮತ್ತು ವ್ಯಸನ ಮುಕ್ತ ಜೀವನ ಸಂದೇಶ ಸಾರಿದ ಸೇವಾಲಾಲ್ ಅವರು ಸಮಾಜದ ಸುಧಾರಣೆಗೆ ಶ್ರಮಿಸಿದ ಮಹಾಚೇತನ – ಹಳೆಯೂರು ಯೋಗೇಶ್

ಸಂತ ಸೇವಾಲಾಲ್ ಮಹಾರಾಜರ ಜಯಂತಿಯು ಬಂಜಾರ ಸಮಾಜದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಕೇತವಾಗಿದೆ.ಸಂತ‌ ಸೇವಾಲಾಲ್ ಅವರು ಬಂಜಾರ ಸಮಾಜದ ಆರಾಧ್ಯ ದೈವ ದಾರ್ಶನಿಕ ಮತ್ತು ಸಮಾಜ ಸುಧಾರಕರು.