ಕೆ.ಆರ್.ಪೇಟೆ-ಶ್ರೀ ರಾಮ ಆದರ್ಶ ತ್ಯಾಗದ ಪ್ರತಿರೂಪ ಡಾ: ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ

ಕೆ ಆರ್ ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ನೂತನ ಶ್ರೀ ರಾಮಮಂದಿರದ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ರಾಮ ಒಳ್ಳೆಯ ಚಾರಿತ್ರ್ಯಸಂಪನ್ನ, ಧರ್ಮವೀರ, ಕೃತಜ್ಞತಾ ಭಾವನೆ, ಸತ್ಯವಂತ, ವಿದ್ವಾಂಸ ಹೀಗೆ ಎಲ್ಲ ಗುಣಗಳನ್ನು ಹೊಂದಿದ್ದರು.ರಾಮಾಯಣದಲ್ಲಿರುವ ಸಾವಿರಾರು ಶ್ಲೋಕಗಳ ಪೈಕಿ ಪ್ರತಿಯೊಂದು ಬದುಕಿನ ಅರ್ಥವನ್ನು ಸಾರುತ್ತವೆ. ಮನುಷ್ಯನಿಗೆ ಎಲ್ಲ ಶಕ್ತಿಗಳನ್ನು ಕೊಡುವುದು, ಸಂಕಷ್ಟಗಳನ್ನು ದೂರ ಮಾಡುವುದು ವಾಯುಸ್ತುತಿ.