********
* ಹರಿಹರ *
*********
1. ರಗಳೆಯ ಕವಿ ಎಂದು ಕರೆಯಲ್ಪಡುವವರು ಯಾರು?
1) ಹರಿಹರ.
2) ರಾಘವಾಂಕ.
3) ಲಕ್ಷ್ಮೀಶ
2. ಹರಿಹರನ ಸೋದರಳಿಯ ಕವಿ ಯಾರು?
1) ಕುಮಾರವ್ಯಾಸ.
2) ರಾಘವಾಂಕ.
3)ಮುದ್ದಣ
3. ಹರಿಹರನ ತಂದೆಯ ಹೆಸರೇನು?
1) ನಾರಾಯಣ ಭಟ್ಟ.
2) ಪರಮೇಶ್ವರ ಭಟ್ಟ.
3) ಮಹದೇವ ಭಟ್ಟ
4. ಹರಿಹರನ ಜನ್ಮಸ್ಥಳ ಯಾವುದು?
1) ಹಂಪಿ.
2) ಕಂಪಲಿ.
3) ಕಮಲಾಪುರ
5. ಹರಿಹರನ ತಾಯಿಯ ಹೆಸರೇನು?
1) ಪಾರ್ವತಿ.
2) ಊರ್ವಶಿ.
3) ಶರ್ವಾಣಿ
6. ಹರಿಹರನ ಗುರುವಿನ ಹೆಸರೇನು?
1) ನಾಮದೇವ.
2) ಸಾಯಿದೇವ.
3)ಮಾಯಿದೇವ
7. ಹರಿಹರನ ಆರಾಧ್ಯ ದೈವ ಯಾರು?
1) ಹಂಪಿಯ ವಿರೂಪಾಕ್ಷ.
2) ವಿಜಯ ವಿಠ್ಠಲದೇವ.
3) ಉಗ್ರನರಸಿಂಹ
8. ಹರಿಹರನ ಮಹೋನ್ನತ ಚಂಪೂಕಾವ್ಯ ಯಾವುದು?
1) ಜಾಂಬವತಿ ಕಲ್ಯಾಣ.
2) ಗಿರಿಜಾ ಕಲ್ಯಾಣ.
3) ಗಂಗೆ ಗೌರಿ
9. ಹರಿಹರನು ರಚಿಸಿದ ರಗಳೆಗಳ ಅಂದಾಜು ಸಂಖ್ಯೆ ಎಷ್ಟು?
1) 106
2) 206
3) 78
10. ಹರಿಹರನು ಯಾವ ರಾಜನ ಬಳಿ ಕೆಲವು ಕಾಲ ಕರಣಿಕನಾಗಿದ್ದನು?
1) ವೀರ ಬಲ್ಲಾಳ.
2) ಬಸವ ಬಲ್ಲಾಳ.
3)ನರಸಿಂಹ ಬಲ್ಲಾಳ
11. ಇವುಗಳಲ್ಲಿ ಯಾವುದು ಹರಿಹರನ ಕೃತಿ ಅಲ್ಲ?
1) ಮುಡಿಗೆಯ ಅಷ್ಟಕ.
2) ಪಂಪಾ ಶತಕ.
3) ಸೋಮೇಶ್ವರ ಶತಕ
12. ಹರಿಹರನ ಸಹೋದರಿಯೂ ಆದ ಕವಿ ರಾಘವಾಂಕನ ತಾಯಿಯ ಹೆಸರೇನು?
1) ಶರ್ವಾಣಿ.
2) ರುದ್ರಾಣಿ.
3) ಇಂದ್ರಾಣಿ
13. ಹರಿಹರನು ಬಾಲ್ಯದ ಜೀವನೋಪಯೋಗಕ್ಕಾಗಿ ಕರಣಿಕನಾಗಿ ಕೆಲಕಾಲ ದುಡಿದ ಪ್ರದೇಶ ಯಾವುದು?
1) ಹಂಪಿ.
2) ದೋರಸಮುದ್ರ.
3)ತಲಕಾಡು
14. ಹರಿಹರನಿಗೆ ಶಿವಗಣದ ರಗಳೆಗಳನ್ನು ಬರೆಯಲು ಆಕರವಾದ ತಮಿಳಿನ ಕೃತಿ ಯಾವುದು?
1) ಪೆರಿಯ ಪುರಾಣ.
2)ಸ್ಕಂದ ಪುರಾಣ.
3)ಶಿವ ಪುರಾಣ
15. ಹರಿಹರ ಎಂಬ ಹೆಸರಿನ ತಾಲ್ಲೂಕು ಕೇಂದ್ರ ಯಾವ ಜಿಲ್ಲೆಯಲ್ಲಿದೆ?
1) ತುಮಕೂರು.
2) ಚಿತ್ರದುರ್ಗ.
3)ದಾವಣಗೆರೆ
*************************************************************************************************************
ಸರಿ ಉತ್ತರಗಳು:-
1) ಹರಿಹರ
2) ರಾಘವಾಂಕ
3) ಮಹದೇವಭಟ್ಟ
4) ಹಂಪಿ
5) ಶರ್ವಾಣಿ
6) ಮಾಯಿದೇವ
7)ಹಂಪಿಯ ವಿರೂಪಾಕ್ಷ
8)ಗಿರಿಜಾ ಕಲ್ಯಾಣ
9)106
10)ವೀರ ಬಲ್ಲಾಳ
11)ಸೋಮೇಶ್ವರ ಶತಕ
12) ರುದ್ರಾಣಿ
13)ದೋರ ಸಮುದ್ರ
14)ಪೆರಿಯ ಪುರಾಣ
15)ದಾವಣಗೆರೆ
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
