ತ್ರಿವೇಣಿ
~~~~~~~~
1. ತ್ರಿವೇಣಿ ಅವರ ಶಾಲಾ ದಾಖಲಾತಿಯ ಹೆಸರೇನು?
1)ಅನುಸೂಯ. 2)ಅರುಂಧತಿ. 3)ಅಲಮೇಲು
2. ತ್ರಿವೇಣಿ ಅವರ ಜನ್ಮ ದಿನಾಂಕ ಯಾವುದು?
1)1 ಆಗಸ್ಟ್ 1928 2)1 ಅಕ್ಟೋಬರ್ 1928 3)1 ಸೆಪ್ಟೆಂಬರ್ 1928
3. ತ್ರಿವೇಣಿ ಅವರು ಹುಟ್ಟಿದ ಊರು ಯಾವುದು?
1)ಚನ್ನಪಟ್ಟಣ. 2)ಮಂಡ್ಯ. 3)ಮದ್ದೂರು
4. ತ್ರಿವೇಣಿ ಅವರ ತಂದೆಯ ಹೆಸರೇನು?
1)ಎಂ.ಪುಟ್ಟಸ್ವಾಮಿ. 2)ಎಂ.ಬಿ.ರಾಮಸ್ವಾಮಿ. 3)ಬಿ.ಎಂ.ಕೃಷ್ಣಸ್ವಾಮಿ
5. ತ್ರಿವೇಣಿ ಅವರ ತಾಯಿಯ ಹೆಸರೇನು?
1)ತಂಗಮ್ಮ. 2)ರಂಗಮ್ಮ. 3)ಗಂಗಮ್ಮ
6. ತ್ರಿವೇಣಿ ಅವರ ದೊಡ್ಡಪ್ಪ, ಹಿರಿಯಕವಿ, ಸಾಹಿತಿ ಯಾರು?
1)ತೀ.ನಂ.ಶ್ರೀ. 2)ಬಿ.ಎಂ.ಶ್ರೀ. 3)ದೇ.ಜ.ಗೌ
7. ತ್ರಿವೇಣಿ ಅವರ ಜನ್ಮ ನಾಮ ಯಾವುದು?
1)ಕಾಮಾಕ್ಷಿ. 2)ಲೀಲಾವತಿ. 3)ಭಾಗೀರಥಿ
8. ತ್ರಿವೇಣಿ ಅವರ ಪತಿಯ ಹೆಸರೇನು?
1)ಎನ್.ರಾಜೀವ್ 2)ಎನ್.ರವೀಂದ್ರ 3)ಎನ್.ಶಂಕರ್
9. ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿದ ತ್ರಿವೇಣಿ ಅವರ ಕಾದಂಬರಿ ಯಾವುದು?
1)ಅಪಸ್ವರ. 2)ಅವಳ ಮಗಳು. 3)ಅವಳ ಮನೆ
10. ಶರ್ವಾಣಿ ಎಂಬುವರು ತೆಲುಗಿನಲ್ಲಿ ಅನುವಾದಿಸಿದ ತ್ರಿವೇಣಿ ಅವರ ಕೃತಿ ಯಾವುದು?
1)ಶರಪಂಜರ. 2)ಬೆಕ್ಕಿನ ಕಣ್ಣು. 3)ಅಪಸ್ವರ
11. ಡಾ.ರಾಜ್ ಕುಮಾರ್ ಅಭಿನಯದ ತ್ರಿವೇಣಿ ಅವರ ಕಾದಂಬರಿ ಆಧಾರಿತ ಚಲನಚಿತ್ರ ಯಾವುದು?
1)ಹಣ್ಣೆಲೆ ಚಿಗುರಿದಾಗ. 2)ಜೀವನ ಚೈತ್ರ. 3)ಹಾಲು ಜೇನು
12. ವೇಶ್ಯೆಯರ ಬದುಕಿನ ಬಗ್ಗೆ ಚಲನಚಿತ್ರವಾದ ಲಕ್ಷ್ಮೀ ಅವರ ನಟನೆಯ ತ್ರಿವೇಣಿ ಅವರ ಕಾದಂಬರಿ ಯಾವುದು?
1)ಗಾಳಿ ಮಾತು. 2)ಬಯಲು ದಾರಿ. 3)ಹೂವು ಹಣ್ಣು
13. ತ್ರಿವೇಣಿ ಅವರು ಅರ್ಧಕ್ಕೆ ನಿಲ್ಲಿಸಿದ ‘ಅವಳ ಮಗಳು’ ಕಾದಂಬರಿಯನ್ನು ಪೂರ್ಣಗೊಳಿಸಿದ ಬರಹಗಾರ್ತಿ ಯಾರು?
1) ಭುವನೇಶ್ವರಿ. 2)ಎಂ.ಸಿ.ಪದ್ಮಾ. 3)ಅನುಪಮಾ
14. The mad woman ಎಂಬ ಹೆಸರಿನಲ್ಲಿ ಇಂಗ್ಲೀಷ್ ಭಾಷೆಗೆ ಮೀರಾ ನರ್ವೇಕರ್ ಅವರು ಅನುವಾದಿಸಿದ ತ್ರಿವೇಣಿ ಅವರ ಕಾದಂಬರಿ ಯಾವುದು?
1)ದೂರದ ಬೆಟ್ಟ. 2)ಬೆಳ್ಳಿಮೋಡ. 3)ಶರಪಂಜರ
15. ತ್ರಿವೇಣಿ ಅವರು ದೈವಾಧೀನರಾದ ದಿನಾಂಕ
1)11 ಜುಲೈ 1963 2)24 ಜುಲೈ 1963 3)29 ಜುಲೈ 1963
~~~~~~~~~~
★ಉತ್ತರಗಳು:-
1)ಅನಸೂಯ
2)01 ಸೆಪ್ಟೆಂಬರ್ 1928
3)ಮಂಡ್ಯ
4) ಬಿ.ಎಂ.ಕೃಷ್ಣಸ್ವಾಮಿ
5)ತಂಗಮ್ಮ
6)ಬಿ.ಎಂ.ಶ್ರೀ
7)ಭಾಗೀರಥಿ
8)ಎನ್. ಶಂಕರ್
9)ಅವಳ ಮಗಳು
10)ಬೆಕ್ಕಿನ ಕಣ್ಣು
11)ಹಣ್ಣೆಲೆ ಚಿಗುರಿದಾಗ
12)ಹೂವು ಹಣ್ಣು
13)ಎಂ.ಸಿ.ಪದ್ಮಾ
14)ಶರಪಂಜರ
15) 29 ಜುಲೈ 1963
****
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಕವಿಚಕ್ರವರ್ತಿ ಜನ್ನನ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
