****************
* ಕುಮಾರವ್ಯಾಸ *
****************
1. ಕುಮಾರವ್ಯಾಸನ ಜನ್ಮಸ್ಥಳ ಯಾವುದು?
1) ನಾಂದೇಡ್. 2) ನಂದವಾಡ. 3)ಕೋಳಿವಾಡ
2. ಕುಮಾರವ್ಯಾಸನ ಮೂಲ ಹೆಸರೇನು?
1) ಗೋವಿಂದಪ್ಪ. 2) ನಾರಾಯಣಪ್ಪ. 3)ಕುಮಾರಪ್ಪ
3. ಕುಮಾರವ್ಯಾಸನ ಆರಾಧ್ಯದೈವ ಯಾವುದು?
1) ಗದುಗಿನ ವೀರನಾರಾಯಣ. 2) ಹಂಪಿಯ ವಿರೂಪಾಕ್ಷ. 3) ಸಿರಸಿ ಮಾರಿಕಾಂಬಾ
4. ಗದುಗಿನ ಭಾರತ ಎಂದು ಕರೆಯಲ್ಪಡುವ ಕುಮಾರವ್ಯಾಸನ ಕಾವ್ಯ ಯಾವುದು?
1) ರ್ಣಾಟ ವೈಭವ. 2) ಐರಾವತ. 3)ರ್ಣಾಟ ಭಾರತ ಕಥಾಮಂಜರಿ
5. “ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು…” ಎಂದು ಹೇಳಿದ ಕವಿ ಯಾರು?
1) ಕುವೆಂಪು. 2) ಬಿ.ಎಂ.ಶ್ರೀಕಂಠಯ್ಯ. 3)ಪ್ರಭುಶಂಕರ
6. ಸಂಸ್ಕೃತದಲ್ಲಿ ವ್ಯಾಸರು ರಚಿಸಿದ ಮಹಾಭಾರತದ, ಕುಮಾರವ್ಯಾಸ ವಿರಚಿತ ಕನ್ನಡ ಕಾವ್ಯ ಯಾವುದು?
1) ಕುಮಾರವ್ಯಾಸ ಭಾರತ. 2) ಕೃಷ್ಣರಾಜ ಕಥಾಮೃತ. 3) ವೀರ ನಾರಾಯಣ ಕಥಾಸಾರ
7. ‘ಕುಮಾರ ವ್ಯಾಸ ಭಾರತ’ ಕಾವ್ಯದ ಭಾಷೆ ಯಾವುದು?
1) ಹೊಸಗನ್ನಡ. 2) ಹಳಗನ್ನಡ. 3)ನಡುಗನ್ನಡ
8. ಕುಮಾರವ್ಯಾಸನ ‘ಗದುಗಿನ ಭಾರತ’ ಕೃತಿಯು ರಚಿತವಾದ ಪ್ರಕಾರ ಯಾವುದು?
1) ಭಾಮಿನಿ ಷಟ್ಪದಿ. 2) ವರ್ಧಕ ಷಟ್ಪದಿ. 3) ಭೋಗ ಷಟ್ಪದಿ
9. ಶ್ರೀಕೃಷ್ಣ ದೇವರಾಯನ ಆಜ್ಞೆಯಂತೆ ಕುಮಾರವ್ಯಾಸನು ರಚಿಸಿದ ಕೃತಿ ಯಾವುದು?
1) ಹಂಪಿಯ ವೈಭವ. 2) ಕೃಷ್ಣರಾಜ ಭಾರತ. 3) ಶ್ರೀಕೃಷ್ಣದೇವರಾಯ
10. ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗರು ಯಾರು?
1) ಸೋಮೇಶ್ವರ. 2) ತೊರವೆ ನರಹರಿ. 3)ತಿಮ್ಮಣ್ಣಕವಿ
11. ಕುಮಾರವ್ಯಾಸನನ್ನು ಕುರಿತು “ಹರಿ ಶರಣರೆನ್ನ ಮನೆಯ ಮೆಟ್ಟಲು ಮನೆ ಪರಮ ಪಾವನವಾಯಿತು” ಎಂಬ ಸುಳಾದಿ ಬರೆದವರು ಯಾರು?
1) ವ್ಯಾಸರಾಯರು. 2) ಕನಕದಾಸರು. 3)ಪುರಂದರದಾಸರು
12. ಇವುಗಳಲ್ಲಿ ಕುಮಾರವ್ಯಾಸನಿಗಿರುವ ಜನಪ್ರಿಯ ಬಿರುದು ಯಾವುದು?
1) ರೂಪಕ ಸಾಮ್ರಾಜ್ಯ ಚಕ್ರರ್ತಿ. 2) ಶ್ರೀಕೃಷ್ಣ ಅನುಗ್ರಹದಾತ. 3) ರಗಳೆಯ ಕವಿ
13. ಕುಮಾರವ್ಯಾಸನ ತಂದೆಯ ಹೆಸರೇನು?
1) ಲಕ್ಕರಸ. 2) ಜಕ್ಕಣ್ಣ. 3) ಚಾಮರಸ
14. ಕುಮಾರವ್ಯಾಸನ ಹುಟ್ಟೂರು ಕೋಳಿವಾಡವು ಯಾವ ಜಿಲ್ಲೆಗೆ ಸೇರಿದೆ?
1) ಧಾರವಾಡ. 2) ಗದಗ. 3) ಹಾವೇರಿ
15. ಕುಮಾರವ್ಯಾಸನು ತನ್ನ ಕಾವ್ಯಗಳಲ್ಲಿ ಬಳಸಿರುವ ಒಗಟುಗಳನ್ನು ಏನೆಂದು ಕರೆದಿದ್ದಾನೆ?
1) ಮುಂಡಿಗೆಗಳು. 2) ಸಂಡಿಗೆಗಳು. 3)ಒಡಪುಗಳು
*************************************************************************************************************
★ಉತ್ತರಗಳು:-
1.ಕೋಳಿವಾಡ
2. ನಾರಾಯಣಪ್ಪ
3. ಗದುಗಿನ ವೀರನಾರಾಯಣ
4. ರ್ಣಾಟ ಭಾರತ ಕಥಾಮಂಜರಿ
5.ಕುವೆಂಪು
6.ಕುಮಾರವ್ಯಾಸ ಭಾರತ
7. ನಡುಗನ್ನಡ
8. ಭಾಮಿನಿ ಷಟ್ಪದಿ
9.ಕೃಷ್ಣರಾಜ ಭಾರತ
10.ತಿಮ್ಮಣ್ಣ ಕವಿ
11. ಪುರಂದರದಾಸರು
12. ರೂಪಕ ಸಾಮ್ರಾಜ್ಯ ಚಕ್ರರ್ತಿ
13.ಲಕ್ಕರಸ
14.ಧಾರವಾಡ
15. ಮುಂಡಿಗೆಗಳು
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
