****************
* ದ.ರಾ.ಬೇಂದ್ರೆ *
****************
- ದ.ರಾ.ಬೇಂದ್ರೆಯವರ ಜನ್ಮದಿನ ಯಾವುದು?
1) 31 ಜನವರಿ 1896
2) 31 ಮಾರ್ಚಿ 1896
3) 31 ಡಿಸೆಂಬರ್ 1896 - ದ.ರಾ.ಬೇಂದ್ರೆ ಅವರ ತಂದೆಯ ಹೆಸರೇನು?
1) ಚಂದ್ರಶೇಖರ ಬೇಂದ್ರೆ.
2) ಪೂರ್ಣಚಂದ್ರ ಬೇಂದ್ರೆ.
3) ರಾಮಚಂದ್ರ ಬೇಂದ್ರೆ - ದ.ರಾ.ಬೇಂದ್ರೆ ಅವರ ತಾಯಿಯ ಹೆಸರೇನು?
1) ನಿಂಗವ್ವ.
2) ಅಂಬವ್ವ.
3) ಸೀತಮ್ಮ - ದ.ರಾ.ಬೇಂದ್ರೆ ಅವರು ಜನಿಸಿದ ಸ್ಥಳ ಯಾವುದು?
1) ಹುಬ್ಬಳ್ಳಿ.
2) ಗದಗ.
3) ಧಾರವಾಡ - ದ.ರಾ.ಬೇಂದ್ರೆ ಅವರು ಎಂ.ಎ.ಪದವಿಯನ್ನು ಪಡೆದ ವಿಶ್ವ ವಿದ್ಯಾಲಯ ಯಾವುದು?
1) ಮುಂಬಯಿ.
2) ಮೈಸೂರು.
3) ಬೆಂಗಳೂರು - ದ.ರಾ.ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ ಯಾವುದು?
1) ಅರಳು ಮರಳು.
2) ಸಖೀಗೀತ.
3) ನಾಕುತಂತಿ - ದ.ರಾ.ಬೇಂದ್ರೆ ಅವರ ಧರ್ಮ ಪತ್ನಿಯ ಹೆಸರೇನು?
1) ರಮಾದೇವಿ.
2) ಲಕ್ಷ್ಮೀದೇವಿ.
3) ಸರಸ್ವತೀದೇವಿ - ದ.ರಾ.ಬೇಂದ್ರೆ ಅವರ ಮೊದಲ ಕಾವ್ಯ ಸಂಕಲನ ಯಾವುದು?
1) ಕೃಷ್ಣಕುಮಾರಿ.
2) ಗರಿ.
3) ನಾದಲೀಲೆ - ದ.ರಾ.ಬೇಂದ್ರೆ ಅವರ ಮೊದಲ ಕವನ ಪ್ರಕಟವಾಗಿದ್ದು ಯಾವ ಪತ್ರಿಕೆಯಲ್ಲಿ?
1) ಶುಭೋದಯ.
2) ಸುಪ್ರಭಾತ.
3) ಪ್ರಭಾತ - ಬ್ರಿಟೀಷರ ಕೆಂಗಣ್ಣಿಗೆ ಕಾರಣವಾದ ದ.ರಾ.ಬೇಂದ್ರೆ ಅವರ ಗರಿ ಕೃತಿಯಲ್ಲಿನ ಕವನ ಯಾವುದು?
1) ನರಬಲಿ.
2) ಕುರಿಬಲಿ.
3) ಪ್ರಾಣಿಬಲಿ - ದ.ರಾ.ಬೇಂದ್ರೆ ಅವರ ಜನಪ್ರಿಯ ಗೀತೆ ” ನೀ ಹೀಂಗ ನೋಡಬ್ಯಾಡ…” ಬಳಕೆಯಾಗಿರುವ ಚಲನಚಿತ್ರ ಯಾವುದು?
1) ಪ್ರೇಮಾನುಬಂಧ.
2) ಪ್ರೇಮ ತರಂಗ.
3) ಪ್ರೇಮ ತಪಸ್ವಿ - ದ.ರಾ.ಬೇಂದ್ರೆ ಅವರ ” ಇಳಿದು ಬಾ… ತಾಯಿ ಇಳಿದು ಬಾ…. ಕವನವನ್ನು ಒಳಗೊಂಡ ಚಲನಚಿತ್ರ ಯಾವುದು?
1) ಕಾವೇರಿ ತೀರದಲ್ಲಿ.
2) ಅರಿಶಿನ ಕುಂಕುಮ.
3) ಶರಪಂಜರ - ದ.ರಾ.ಬೇಂದ್ರೆ ಅವರ “ಸರಸವೇ ಜನನ, ವಿರಸವೇ ಮರಣ, ________ ವೇ ಜೀವನ” ಸಾಲಿನಲ್ಲಿ ಬಿಟ್ಟ ಶಬ್ದ ಯಾವುದು?
1) ರಾಮರಸ.
2) ಸೋಮರಸ.
3) ಸಮರಸ - ದ.ರಾ.ಬೇಂದ್ರೆ ಅವರನ್ನು ಏನೆಂದು ಕರೆಯಲಾಗುತ್ತದೆ.?
1) ಕನ್ನಡದ ಠಾಗೋರ್.
2) ಕನ್ನಡದ ಶೇಕ್ಸ್ ಪಿಯರ್.
3) ಕನ್ನಡದ ಕಬೀರ - ದ.ರಾ.ಬೇಂದ್ರೆ ಅವರು ವಿಧಿವಶರಾದ ವರ್ಷಯಾವುದು?
1) 1991
2) 1971
3) 1981
*************************************************************************************************************
★ಉತ್ತರಗಳು:-
1) 31 ಜನವರಿ 1896
2) ರಾಮಚಂದ್ರ ಬೇಂದ್ರೆ
3)ಅಂಬವ್ವ
4)ಧಾರವಾಡ
5)ಮುಂಬಯಿ
6)ನಾಕುತಂತಿ
7)ಲಕ್ಷ್ಮೀದೇವಿ
8)ಕೃಷ್ಣಕುಮಾರಿ
9)ಪ್ರಭಾತ
10)ನರಬಲಿ
11)ಪ್ರೇಮ ತರಂಗ
12)ಅರಿಶಿನ ಕುಂಕುಮ
13)ಸಮರಸ
14)ಕನ್ನಡದ ಠ್ಯಾಗೋರ್
15) 1981
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]