********************************
* “ವಿನಾಯಕ ಕೃಷ್ಣ ಗೋಕಾಕ್” *
********************************
1. ವಿ.ಕೃ.ಗೋಕಾಕ್ ಅವರ ಕಾವ್ಯನಾಮ ಯಾವುದು?
1) ಗೋಕಾಕ.
2) ವಿನಾಯಕ.
3) ಕೃಷ್ಣ
2. ವಿ.ಕೃ.ಗೋಕಾಕ್ ಅವರು ಜನಿಸಿದ ಊರು ಯಾವುದು?
1) ಶ್ರಾವಣೂರು.
2) ಶ್ರವಣೂರು.
3)ಸವಣೂರು
3. ವಿ.ಕೃ.ಗೋಕಾಕ್ ಅವರ ಜನ್ಮದಿನಾಂಕ ಯಾವುದು?
1) 09 ಆಗಸ್ಟ್ 1909
2) 09 ಆಗಸ್ಟ್ 1919
3) 09 ಆಗಸ್ಟ್ 1899
4. ವಿ.ಕೃ.ಗೋಕಾಕ್ ಅವರ ತಂದೆಯ ಹೆಸರೇನು?
1) ರಾಮರಾಯರು.
2) ಕೃಷ್ಣರಾಯರು.
3)ದೇವರಾಯರು
5. ವಿ.ಕೃ.ಗೋಕಾಕ್ ಅವರ ಕಾವ್ಯ ಗುರು ಯಾರು?
1) ದ.ರಾ.ಬೇಂದ್ರೆ.
2) ಮುದ್ದಣ.
3) ಮಾಸ್ತಿ ವೆಂಕಟೇಶ ಅಯ್ಯಂಗಾರ್
6. ವಿ.ಕೃ.ಗೋಕಾಕ್ ಅವರ ಮೊದಲ ಪ್ರಕಟಿತ ಕೃತಿ ಯಾವುದು?
1) ಕಲೋಪಾಸಕರು.
2) ಇಜ್ಜೋಡು
3)ಸಮರಸವೇ ಜೀವನ
7. ಹತ್ತನೇ ತರಗತಿ ಪಠ್ಯದಲ್ಲಿರುವ ವಿ.ಕೃ.ಗೋಕಾಕ್ ಅವರ ‘ಲಂಡನ್ ನಗರ’ ಗದ್ಯದ ಮೂಲ ಆಕರ ಯಾವುದು?
1) ಪಯಣ.
2) ಸಮುದ್ರದಾಚೆಯಿಂದ.
3)ಪಯಣಿಗ
8. ವಿ.ಕೃ.ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ನಗರ ಯಾವುದು?
1) ಬಾಗಲಕೋಟೆ.
2) ರಾಯಚೂರು.
3)ಬಳ್ಳಾರಿ
9. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕ್ ಅವರ ಮೇರು ಕೃತಿ ಯಾವುದು?
1) ಭಾರತ ಸಿಂಧು ರಶ್ಮಿ.
2) ದ್ಯಾವಾಪೃಥಿವೀ.
3) ಸಮುದ್ರ ಗೀತೆಗಳು
10. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕ್ ಅವರ ಕವನ ಸಂಕಲನ ಯಾವುದು?
1) ಕಲೋಪಾಸಕ.
2) ಭಾರತ ಸಿಂಧೂರ
3) ದ್ಯಾವಾಪೃಥಿವೀ
11. ವಿ.ಕೃ.ಗೋಕಾಕ್ ಅವರು ಮೊದಲು ಬೆಳಕಿಗೆ ತಂದ ಸಾಹಿತ್ಯ ಪ್ರಕಾರ ಯಾವುದು?
1) ಮಹಾ ಛಂದಸ್ಸು
2) ಮುಕ್ತ ಛಂದಸ್ಸು
3) ಮುಕ್ತಕ
12. ವಿ.ಕೃ.ಗೋಕಾಕ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದ ರ್ಷ ಯಾವುದು?
1) 1991
2) 1984
3) 2001
13. ಚಲನಚಿತ್ರವಾಗಿ ತೆರೆಕಂಡ ವಿ.ಕೃ.ಗೋಕಾಕ್ ಅವರ ಕೃತಿಯ ಹೆಸರೇನು?
1) ಪಯಣ.
2) ಉಗಮ
3) ಇಜ್ಜೋಡು
14. ವಿ.ಕೃ.ಗೋಕಾಕ್ ಅವರ ವರದಿಯು ಯಾವ ವಿಷಯಕ್ಕೆ ಸಂಬಂಧಿಸಿತ್ತು?
1) ಪ್ರಾದೇಶಿಕ ಅಸಮಾನತೆ.
2) ಕನ್ನಡ ಮಾಧ್ಯಮ ಶಿಕ್ಷಣ.
3) ಗಡಿನಾಡ ಸಮಸ್ಯೆ
15. ವಿ.ಕೃ.ಗೋಕಾಕ್ ಅವರು ವಿಧಿವಶರಾದ ದಿನಾಂಕ ಯಾವುದು?
1) 28 ಏಪ್ರಿಲ್ 1992
2) 28 ಮೇ 1992
3) 28 ಜೂನ್ 1992
********************************************************************
★ ಸರಿ ಉತ್ತರಗಳು:-
1=>ವಿನಾಯಕ
2=>ಸವಣೂರು
3=> 9 ಆಗಸ್ಟ್ 1909
4=> ಕೃಷ್ಣರಾಯರು
5=> ದ.ರಾ.ಬೇಂದ್ರೆ
6=> ಕಲೋಪಾಸಕರು
7=> ಸಮುದ್ರದಾಚೆಯಿಂದ
8=> ಬಳ್ಳಾರಿ
9=> ಭಾರತ ಸಿಂಧು ರಶ್ಮಿ
10=> ದ್ಯಾವಾಪೃಥ್ವಿ
11=> ಮುಕ್ತ ಛಂದಸ್ಸು
12=> 1991
13=> ಇಜ್ಜೋಡು
14=> ಕನ್ನಡ ಮಾಧ್ಯಮ ಶಿಕ್ಷಣ
15=> 28 ಏಪ್ರಿಲ್ 1992
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
