ಶಂ.ಗು.ಬಿರಾದಾರ – ಕವಿ ಕೃತಿ ಪರಿಚಯ ಮಾಲಿಕೆ

ಶಂ.ಗು.ಬಿರಾದಾರರ ಜೀವನ, ಕೃತಿಗಳು ಮತ್ತು ಸಾಧನೆಗಳ ಕುರಿತ ಪ್ರಮುಖ ಪ್ರಶ್ನೋತ್ತರ. ಜನ್ಮಸ್ಥಳದಿಂದ ಹಿಡಿದು ಅವರ ಸಾಹಿತ್ಯಸಾಧನೆ, ಸ್ವಾತಂತ್ರ್ಯ ಚಳುವಳಿ ಸಂದರ್ಭದ ನಾಟಕಗಳು, ಕವನಗಳು ಮತ್ತು ಕಾದಂಬರಿಗಳವರೆಗಿನ ವಿವರಗಳನ್ನು ಇಲ್ಲಿ ತಿಳಿಯಿರಿ.