1. ಕುಂ.ವೀರಭದ್ರಪ್ಪ ಅವರು ಜನಿಸಿದ ಊರು
1)ಹಗರಿಬೊಮ್ಮನಹಳ್ಳಿ. 2)ಹರಿಹರ. 3)ಕೊಟ್ಟೂರು
2.ಕುಂ.ವೀರಭದ್ರಪ್ಪ ಅವರ ತಾಯಿಯ ಹೆಸರು
1)ಕೊಟ್ರಮ್ಮ. 2)ಮಲ್ಲಮ್ಮ. 3)ವೀರಮ್ಮ
3.ಕುಂ.ವೀರಭದ್ರಪ್ಪ ಅವರ ತಂದೆಯ ಹೆಸರು
1) ಕುಂಬಾರ ಗಡಿಗೆಪ್ಪ. 2)ಕುಂಬಾರ ಶಾಂತಪ್ಪ. 3)ಕುಂಬಾರ ಹಾಲಪ್ಪ
4.ಕುಂ.ವೀರಭದ್ರಪ್ಪ ಅವರುಜನಿಸಿದ ದಿನಾಂಕ
1)ಅಕ್ಟೋಬರ್-1, 1950 2)ಅಕ್ಟೋಬರ್-1, 1953 3)ಅಕ್ಟೋಬರ್-1, 1957
5.ಕುಂ.ವೀರಭದ್ರಪ್ಪ ಅವರ ಮೊದಲ ಕಿರು ಕಾದಂಬರಿ
1)ದ್ವಾವಲಾಪುರ. 2)ಬೇಲಿ ಮತ್ತು ಹೊಲ 3)ಪ್ರತಿಧ್ವನಿ
6.’ಮನ ಮೆಚ್ಚಿದ ಹುಡುಗಿ’ ಚಿತ್ರವು ಕುಂ.ವೀರಭದ್ರಪ್ಪ ಅವರ ಈ ಕಾದಂಬರಿ ಆಧಾರಿತವಾಗಿದೆ.
1)ಶಾಮಣ್ಣ. 2)ಬೇಲಿಯ ಹೂಗಳು. 3)ಬೇಟೆ
7.ಕುಂ.ವೀರಭದ್ರಪ್ಪ ಅವರ ಆತ್ಮಚರಿತ್ರೆಯ ಹೆಸರು
1)ಗಾಂಧಿ ಕ್ಲಾಸು. 2)ಫಸ್ಟ್ ಕ್ಲಾಸು. 3)ಬಾಲ್ಕನಿ
8.ಕುಂ.ವೀರಭದ್ರಪ್ಪ ಅವರ ಕವನ ಸಂಕಲನ
1)ಏಕಾಂಬರ. 2)ದಿವಿ ಸೀಮೆಯ ಹಾಡು. 3)ರಾಯಲ ಸೀಮಾ
9.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕುಂ.ವೀರಭದ್ರಪ್ಪ ಅವರ ಕಾದಂಬರಿ
1)ಅರಮನೆ. 2)ಪ್ರೇಮವೆಂಬ ಹೊನ್ನುಡಿ. 3)ಜೈ ಭಜರಂಗಬಲಿ
10.ಕುಂ.ವೀರಭದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ವಿಶ್ವ ವಿದ್ಯಾಲಯ
1)ಕುವೆಂಪು ವಿ.ವಿ. 2)ಕರ್ನಾಟಕ ವಿ.ವಿ. 3)ಕನ್ನಡ ವಿ.ವಿ.
11.’ಕೂರ್ಮಾವತಾರ’ ಎಂಬುದು ಕುಂ.ವೀರಭದ್ರಪ್ಪ ಅವರ ಈ ಪ್ರಕಾರದ ಕೃತಿ
1)ಕಾದಂಬರಿ. 2)ಕವನ ಸಂಕಲನ. 3)ಕಥಾ ಸಂಕಲನ
12.ಕುಂ.ವೀರಭದ್ರಪ್ಪ ಅವರ ‘ಬೇಲಿಯ ಹೂಗಳು’ ಕಾದಂಬರಿ ಆಧರಿಸಿದ ಕನ್ನಡ ಚಲನಚಿತ್ರ
1)ದೊರೆ. 2)ಕೊಟ್ರೇಶಿ ಕನಸು. 3)ಭಗವತಿ ಕಾಡು
13.’ಅತ್ಯುತ್ತಮ ಪ್ರಾದೇಶಿಕ ಚಿತ್ರ’ ರಾಷ್ಟ್ರೀಯ ಪ್ರಶಸ್ತಿ ಪಡೆದ ಕುಂ.ವೀರಭದ್ರಪ್ಪ ಅವರ ಕಾದಂಬರಿ ಆಧಾರಿತ ಚಲನಚಿತ್ರ
1)ದೊರೆ. 2)ಕೊಟ್ರೇಶಿ ಕನಸು. 3)ಕೆಂಡದ ಮಳೆ
14.ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಪಡೆದ ಕುಂ.ವೀರಭದ್ರಪ್ಪ ಅವರ ಕಥಾಸಂಕಲನ
1)ಭಗವತಿಯ ಕಾಡು. 2)ಡೋಮ ಮತ್ತು ಇತರ ಕಥೆಗಳು. 3)ಎರಡಕ್ಕೂ ದೊರಕಿದೆ
15.ಕುಂ.ವೀರಭದ್ರಪ್ಪ ಅವರ ಸಾಹಿತ್ಯದ ಬಗ್ಗೆ ಪಿ ಹೆಚ್ ಡಿ ಮತ್ತು ಎಂ.ಫಿಲ್ ಪದವಿ ಪಡೆದ ವಿದ್ಯಾರ್ಥಿಗಳ ಸಂಖ್ಯೆ
1) 2 & 3 2) 4 & 7 3) 6 & 8
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಕೊಟ್ಟೂರು 2)ಕೊಟ್ರಮ್ಮ 3)ಕುಂಬಾರ ಹಾಲಪ್ಪ 4)ಅಕ್ಟೋಬರ್-1, 1953 5)ಬೇಲಿ ಮತ್ತು ಹೊಲ 6)ಬೇಟೆ 7)ಗಾಂಧಿ ಕ್ಲಾಸು 8)ದಿವಿ ಸೀಮೆಯ ಹಾಡು 9)ಅರಮನೆ 10)ಕರ್ನಾಟಕ ವಿ.ವಿ. 11)ಕಥಾಸಂಕಲನ 12)ದೊರೆ 13)ಕೊಟ್ರೇಶಿ ಕನಸು 14)ಎರಡಕ್ಕೂ ದೊರಕಿದೆ 15) 6 & 8
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] […]