ಸಿ.ಪಿ.ಕೃಷ್ಣಕುಮಾರ್ – ಕವಿ ಪರಿಚಯ ಮಾಲಿಕೆ

ಸಿ.ಪಿ. ಕೃಷ್ಣಕುಮಾರ್: ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದ ಹನಿಗವನ ಹರಿಕಾರ, ಕವಿ, ಅನುವಾದಕ. ‘ತಾರಾಸಖ’ದಿಂದ ಸಾಹಿತ್ಯಪ್ರವಾಸ, ಗಂಗಾವತಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು.