1.ಶ್ರೀರಂಗ ಅವರ ಜನ್ಮ ನಾಮ
1)ಆರ್. ವಿ.ಜಗಮೋಹನ್. 2)ಆರ್. ವಿ. ಜಾಗೀರದಾರ್. 3)ಆರ್. ವಿ.ಜಗದೀಶಾಚಾರ್
2.ಶ್ರೀರಂಗ ಅವರು ಜನಿಸಿದ ಊರು ಅಗರಖೇಡ್ ಈ ಜಿಲ್ಲೆಗೆ ಸೇರಿದೆ.
1)ವಿಜಯಪುರ. 2)ವಿಜಯನಗರ. 3)ಬಾಗಲಕೋಟೆ
3.ಶ್ರೀರಂಗ ಅವರನ್ನು ಹೀಗೂ ಕರೆಯಲಾಗುತ್ತದೆ.
1)ಆದೋನಿ ರಂಗಪ್ಪ. 2)ಆದಿ ರಂಗಣ್ಣ. 3)ಆದ್ಯ ರಂಗಾಚಾರ್ಯ
4.ಶ್ರೀರಂಗ ಅವರ ಬಾಳ ಸಂಗಾತಿಯ ಹೆಸರು
1)ಶಾರದಾ ಆದ್ಯ. 2)ಸರಸ್ವತಿ ಆದ್ಯ. 3)ಮಂಗಳಾ ಆದ್ಯ
5.ಶ್ರೀರಂಗ ಅವರು ಜನಿಸಿದ ದಿನಾಂಕ
1)ಸೆಪ್ಟೆಂಬರ್-30,1904 2) ಸೆಪ್ಟೆಂಬರ್-26, 1904 3)ಸೆಪ್ಟೆಂಬರ್-15, 1904
6.ಶ್ರೀರಂಗ ಅವರು ಎಂ.ಎ.ಪದವಿಯನ್ನು ಪಡೆದ ಸ್ಥಳ
1)ಲಂಡನ್. 2)ಟೋಕಿಯೋ. 3)ಸಿಂಗಾಪುರ
7.ಶ್ರೀರಂಗ ಅವರು ಗೆಳೆಯರ ಜೊತೆಗೆ ಸೇರಿ ಸ್ಥಾಪಿಸಿದ ಸಮಿತಿ
1)ಕನ್ನಡ ಕಾವಲು ಸಮಿತಿ. 2)ಕರ್ನಾಟಕ ರಕ್ಷಣಾ ಸಮಿತಿ. 3)ಅಖಿಲ ಕರ್ನಾಟಕ ಏಕೀಕರಣ ಸಮಿತಿ
8.”ತಲೆ ತುಂಬಾ ವಿಚಾರ, ಹೊಟ್ಟೆ ತುಂಬಾ ನಗು” ಎಂಬ ಬರಹವನ್ನು ಮುಖಪುಟದಲ್ಲಿ ಹೊಂದಿರುವ ಶ್ರೀರಂಗ ಅವರ ಕೃತಿ
1)ಧರ್ಮ ವಿಜಯ. 2)ಕಾಮದಹನ. 3)ಹರಿಜನ್ವಾರ
9.ಧಾರವಾಡದಲ್ಲಿ ಶ್ರೀರಂಗ ಅವರು ಸ್ಥಾಪಿಸಿದ ಸಂಸ್ಥೆ
1)ಕಲಾವಿಲಾಸಿ ನಾಟ್ಯ ಸಂಘ. 2)ನಟನಾ ಶಾಲೆ. 3)ರಂಗ ಮಂಟಪ
10.ಶ್ರೀರಂಗ ಅವರ ‘ದಾರಿ ಯಾವುದಯ್ಯ ವೈಕುಂಠಕೆ?’ ನಾಟಕವನ್ನು ರಂಗದ ಮೇಲೆ ತಂದವರು
1)ಗಿರೀಶ್ ಕಾರ್ನಾಡ್. 2)ಸಂಸ. 3)ಬಿ.ವಿ.ಕಾರಂತ
11.ಇವುಗಳಲ್ಲಿ ಶ್ರೀರಂಗ ಅವರ ಕಾದಂಬರಿ
1)ಭರಮಪ್ಪನ ಭೂತ. 2)ಶೋಕಚಕ್ರ. 3)ಸಂಧ್ಯಾಕಾಲ
12.ಇವುಗಳಲ್ಲಿ ಶ್ರೀರಂಗ ಅವರ ಕವನ ಸಂಕಲನ
1)ಕವನಾಮೃತ. 2)ಆಹ್ವಾನ. 3)ಪಂಥಾಹ್ವಾನ
13.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಶ್ರೀರಂಗ ಅವರ ಕೃತಿ
1)ಕತ್ತಲೆ ಬೆಳಕು. 2)ಪುರುಷಾರ್ಥ. 3)ಕಾಳಿದಾಸ
14.ಶ್ರೀರಂಗ ಅವರ ಅಧ್ಯಕ್ಷತೆಯಲ್ಲಿ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ನಗರ
1)ರಾಯಚೂರು. 2)ಕಲ್ಬುರ್ಗಿ. 3)ಗದಗ
15.ಶ್ರೀರಂಗ ಅವರು ಇಹಲೋಕದ ಪಯಣವನ್ನು ಮುಗಿಸಿದ ದಿನಾಂಕ
1)ಅಕ್ಟೋಬರ್-17, 1978 2)ಅಕ್ಟೋಬರ್-17, 1984 3)ಅಕ್ಟೋಬರ್-17, 1989
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಆರ್. ವಿ.ಜಾಗೀರದಾರ್ 2)ವಿಜಯಪುರ 3)ಆದ್ಯ ರಂಗಾಚಾರ್ಯ 4)ಶಾರದಾ ಆದ್ಯ 5)ಸೆಪ್ಟೆಂಬರ್-26, 1904 6)ಲಂಡನ್ 7)ಅಖಿಲ ಕರ್ನಾಟಕ ಏಕೀಕರಣ ಸಮಿತಿ 8)ಕಾಮದಹನ 9)ಕಲಾವಿಲಾಸಿ ನಾಟ್ಯ ಸಂಘ 10)ಬಿ.ವಿ.ಕಾರಂತ 11)ಭರಮಪ್ಪನ ಭೂತ 12)ಆಹ್ವಾನ 13)ಕಾಳಿದಾಸ 14)ರಾಯಚೂರು 15)ಅಕ್ಟೋಬರ್-17, 1984
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ., ಹಾಸನ ಜಿಲ್ಲೆ

[…] ಶ್ರೀರಂಗ- ಕವಿ ಪರಿಚಯ ಮಾಲಿಕೆ […]