1.ವಿ.ಸೀತಾರಾಮಯ್ಯ ಅವರು ಜನಿಸಿದ ಊರು
1)ಮಾವಿನಕೆರೆ. 2)ಬೂದಿಗೆರೆ 3)ಬಿಳಿಕೆರೆ
2.ವಿ.ಸೀತಾರಾಮಯ್ಯ ಅವರು ಹುಟ್ಟಿದ ತಾರೀಖು
1)ಅಕ್ಟೋಬರ್-2, 1899 2)ಅಕ್ಟೋಬರ್-2, 1905 3)ಅಕ್ಟೋಬರ್-2, 1894
3.ವಿ.ಸೀತಾರಾಮಯ್ಯ ಅವರ ತಂದೆಯ ಹೆಸರು
1)ವೆಂಕಟರಾಮಯ್ಯ. 2)ಸಿದ್ದರಾಮಯ್ಯ. 3)ಸೀತಾರಾಮಯ್ಯ
4.ವಿ.ಸೀತಾರಾಮಯ್ಯ ಅವರ ತಾಯಿಯ ಹೆಸರು
1)ಪುಟ್ಟ ಲಕ್ಷ್ಮಮ್ಮ. 2)ಚಿಕ್ಕ ತಾಯಮ್ಮ. 3)ದೊಡ್ಡ ವೆಂಕಟಮ್ಮ
5.ಇವುಗಳಲ್ಲಿ ವಿ.ಸೀತಾರಾಮಯ್ಯ ಅವರ ಕವನ ಸಂಕಲನ
1)ನೆಳಲು-ಬೆಳಕು. 2)ಸೀಕರಣೆ. 3)ಹಣಪ್ರಪಂಚ
6.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ವಿ.ಸೀತಾರಾಮಯ್ಯ ಅವರ ಕೃತಿ
1)ಹೆಜ್ಜೆ ಪಾಡು. 2)ಅದಲು-ಬದಲು. 3)ದ್ರಾಕ್ಷಿ ದಾಳಿಂಬೆ
7.ವಿ.ಸೀತಾರಾಮಯ್ಯ ಅವರ ಲಲಿತ ಪ್ರಬಂಧಗಳ ಸಂಕಲನ ಕೃತಿ
1)ಬೆಳದಿಂಗಳು. 2)ಗೀತಗಳು. 3)ಮೇಜರ್ ಬಾರ್ಬರ್
8.’ಪಾಪ ಪುಣ್ಯ’ ಹೆಸರಿನಲ್ಲಿ ಚಲನಚಿತ್ರವಾಗಿರುವ ವಿ.ಸೀತಾರಾಮಯ್ಯ ಅವರ ನಾಟಕ
1)ಸೊಹ್ರಾಬ್ ರುಸ್ತುಂ. 2)ಆಗ್ರಹ. 3)ಶ್ರೀಶೈಲ ಶಿಖರ
9.ವಿ.ಸೀತಾರಾಮಯ್ಯ ಅವರ ಉಪನ್ಯಾಸಗಳ ಸಂಗ್ರಹ ಕೃತಿ
1)ವಡ್ಡಾರಾಧನೆ. 2)ಕಲಾನುಭವ. 3)ಯಕ್ಷಗಾನ
10.ವಿ.ಸೀತಾರಾಮಯ್ಯ ಅವರ ಸಂಪಾದಿತ ಕೃತಿಗಳಲ್ಲೊಂದು
1)ಕವಿರಾಜಮಾರ್ಗ. 2)ಸಾಹಿತ್ಯಾನುಭವ. 3)ಮಹನೀಯರು
11.ವಿ.ಸೀತಾರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನವು ನಡೆದ ಸ್ಥಳ
1)ಯಲ್ಲಾಪುರ. 2)ಕುಮಟಾ. 3)ಭಟ್ಕಳ
12.ಸಾಹಿತ್ಯಾಭಿಮಾನಿಗಳು ವಿ.ಸೀತಾರಾಮಯ್ಯ ಅವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ
1)ರೂಪಾರಾಧಕ. 2)ಸೀತಾವಲ್ಲಭ. 3)ಸೀತಾರಾಮ
13.ವಿ.ಸೀತಾರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದ ವಿಶ್ವ ವಿದ್ಯಾಲಯ
1)ಕುವೆಂಪು ವಿ.ವಿ. 2)ಬೆಂಗಳೂರು ವಿ.ವಿ. 3)ಮೈಸೂರು ವಿ.ವಿ
14.ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ವಿ.ಸೀತಾರಾಮಯ್ಯ ಅವರ ಕೃತಿ
1)ಚ್ಯವನ. 2)ಮಹನೀಯರು. 3)ಆಗ್ರಹ
15.ವಿ.ಸೀತಾರಾಮಯ್ಯ ಅವರು ವಿಧಿವಶರಾದ ದಿನಾಂಕ
1)ಸೆಪ್ಟೆಂಬರ್-4, 1989 2)ಸೆಪ್ಟೆಂಬರ್-4, 1983 3)ಸೆಪ್ಟೆಂಬರ್-4, 1975
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಬೂದಿಗೆರೆ 2)ಅಕ್ಟೋಬರ್-2, 1899 3)ವೆಂಕಟರಾಮಯ್ಯ 4)ದೊಡ್ಡ ವೆಂಕಟಮ್ಮ 5)ನೆಳಲು-ಬೆಳಕು 6)ಅದಲು-ಬದಲು 7)ಬೆಳದಿಂಗಳು 8)ಶ್ರೀಶೈಲ ಶಿಖರ 9)ಕಲಾನುಭವ 10)ಕವಿರಾಜಮಾರ್ಗ 11)ಕುಮಟಾ 12)ರೂಪಾರಾಧಕ 13)ಮೈಸೂರು ವಿ.ವಿ. 14)ಮಹನೀಯರು 15)ಸೆಪ್ಟೆಂಬರ್-4, 1983
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ., ಹಾಸನ ಜಿಲ್ಲೆ
