ಆರ್ಯಾಂಬ ಪಟ್ಟಾಭಿ- ಕವಿ ಪರಿಚಯ ಮಾಲಿಕೆ

ಆರ್ಯಾಂಬ ಪಟ್ಟಾಭಿ ಅವರ ಜನ್ಮಸ್ಥಳ, ಕುಟುಂಬ ಸಾಹಿತ್ಯ ಸಾಧನೆಗಳು, ಕಾದಂಬರಿಗಳ ಆಧಾರಿತ ಚಲನಚಿತ್ರಗಳು, ಪ್ರಶಸ್ತಿಗಳು ಮತ್ತು ಪ್ರಮುಖ ಜೀವನಘಟನೆಗಳ ಕುರಿತ ಪ್ರಶ್ನೋತ್ತರ ಸಂಗ್ರಹ.