1.ಚನ್ನಣ್ಣ ವಾಲೀಕಾರ ಅವರು ಜನಿಸಿದ ದಿನಾಂಕ
1)ಏಪ್ರಿಲ್-3, 1943 2)ಏಪ್ರಿಲ್-9, 1943 3)ಏಪ್ರಿಲ್-6, 1943
2.ಕವಿಯು ಜನಿಸಿದ ಊರು
1)ಶಂಕರವಾಡ. 2)ಅಂಬೇವಾಡ. 3)ಚಿತ್ತಾಪುರ
3.ಕವಿಯ ತಂದೆಯ ಹೆಸರು
1)ಗೂಳಪ್ಪ. 2)ಧೂಳಪ್ಪ. 3)ಚೆನ್ನಪ್ಪ
4.ಕವಿಯ ತಾಯಿಯ ಹೆಸರು
1)ಸಾಬಮ್ಮ. 2)ಹೊಂಬಮ್ಮ. 3)ಹೊನ್ನಮ್ಮ
5.ಕವಿಯು ಸ್ನಾತಕೋತ್ತರ ಪದವಿ ಪಡೆದ ವಿಶ್ವವಿದ್ಯಾಲಯ
1)ಕುವೆಂಪು ವಿ.ವಿ. 2)ಕರ್ನಾಟಕ ವಿ.ವಿ. 3)ಕಲಬುರ್ಗಿ ವಿ.ವಿ.
6.ಕವಿಯು ಒಂದೂ ಲೇಖನ ಚಿಹ್ನೆ ಇಲ್ಲದೆ ಬರೆದ 1030 ಪುಟಗಳ ಬೃಹತ್ ಕಾವ್ಯ
1)ವ್ಯೋಮಾವ್ಯೋಮಾ. 2)ಮರದ ಮೇಲಿನ ಗಾಳಿ. 3)ಧಿಕ್ಕಾರದ ಼ಹಾಡುಗಳು
7.ಕವಿಯು ಪಿ.ಹೆಚ್. ಡಿ. ಪದವಿಗಾಗಿ ಮಂಡಿಸಿದ ಈ ಭಾಗದ ಗ್ರಾಮ ದೇವತೆಗಳ ಜಾನಪದೀಯ ಅಧ್ಯಯನ ಪ್ರಬಂಧ
1)ಕಲ್ಯಾಣ ಕರ್ನಾಟಕ. 2)ಮದ್ರಾಸ್ ಕರ್ನಾಟಕ. 3)ಹೈದರಾಬಾದ್ ಕರ್ನಾಟಕ
8.ಇವುಗಳಲ್ಲಿ ಕವಿಯು ರಚಿಸಿದ ಕಥಾ ಸಂಕಲನ
1)ಹೆಪ್ಪುಗಟ್ಟಿದ ಸಮುದ್ರ. 2)ಅಗ್ನಿರಾಜ. 3)ಕೋಟೆ ಬಾಗಿಲು
9.ಇವುಗಳಲ್ಲಿ ಕವಿಯು ಬರೆದ ಕಾದಂಬರಿ
1)ಜೋಗತಿ. 2)ಒಂದು ಹೆಣ್ಣಿನ ಒಳಜಗತ್ತು. 3)ಕೂಸಿನ ಕಂಡೀರಾ
10.ಇವುಗಳಲ್ಲಿ ಕವಿಯು ರಚಿಸಿದ ನಾಟಕ ಕೃತಿ
1)ತಲೆ ಹಾಕುವವರು. 2)ಬೆಳ್ಯ. 3)ಅವಿವೇಕಿ ರಾಜನ ಕಥೆ
11.ಇವುಗಳಲ್ಲಿ ಕವಿಯ ಕವನ ಸಂಕಲನ
1)ಧಿಕ್ಕಾರದ ಹಾಡುಗಳು 2)ಸುನೀತಗಳ ಸುಕಾವ್ಯಾಮೃತ 3)ಹುಲಿಗೆಮ್ಮ
12)ಕವಿಯು ಈ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿದ್ದರು.
1)ಮಂಗಳೂರು ವಿ.ವಿ. 2)ಗುಲ್ಬರ್ಗ. 3)ಮೈಸೂರು
13)ಕವಿಯ ಹೋರಾಟದ ಬದುಕಿನಿಂದಾಗಿ ಕರೆಯುತ್ತಿದ್ದ ಅನ್ವರ್ಥ ಹೆಸರು
1)ನಿಲುವಂಗಿ ಚೆನ್ನಣ್ಣ. 2)ಬಂಡಾಯಿ ಚೆನ್ನಣ್ಣ. 3)ಕೆಂಪಂಗಿ ಚೆನ್ನಣ್ಣ
14)ಕವಿಯು ಸ್ವತಃ ಅಭಿನಯಿಸಿ ನಿರ್ದೇಶನ ಮಾಡಿದ ‘ಕತ್ತಲು ಬೆಳಕು’ ನಾಟಕದ ಕರ್ತೃ
1)ಚಂದ್ರಕಾಂತ ಕುಸನೂರ 2)ಶ್ರೀರಂಗ. 3)ಕೆ.ವಿ.ಸುಬ್ಬಣ್ಣ
15)ಕವಿಯು ಅಸ್ತಂಗತರಾದ ದಿನಾಂಕ
1)ನವೆಂಬರ್-24, 2019 2)ನವೆಂಬರ್-24, 2020 3)ನವೆಂಬರ್-24, 2018
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಏಪ್ರಿಲ್-6, 1943 2)ಶಂಕರವಾಡ 3)ಧೂಳಪ್ಪ 4)ಸಾಬಮ್ಮ 5)ಕರ್ನಾಟಕ ವಿ.ವಿ. 6)ವ್ಯೋಮಾವ್ಯೋಮಾ 7)ಹೈದ್ರಾಬಾದ್ ಕರ್ನಾಟಕ 8)ಹೆಪ್ಪುಗಟ್ಟಿದ ಸಮುದ್ರ 9)ಒಂದು ಹೆಣ್ಣಿನ ಒಳಜಗತ್ತು 10) ಅವಿವೇಕಿ ರಾಜನ ಕಥೆ 11)ಧಿಕ್ಕಾರದ ಹಾಡುಗಳು 12)ಗುಲ್ಬರ್ಗ 13)ಕೆಂಪಂಗಿ ಚೆನ್ನಣ್ಣ 14)ಶ್ರೀರಂಗ 15)ನವೆಂಬರ್-24, 2019
*********
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ., ಹಾಸನ ಜಿಲ್ಲೆ
