1.ಕರ್ನಾಟಕ ಪ್ರಹಸನ ಪಿತಾಮಹ
1) ಶ್ರೀರಂಗ. 2)ಮಾಸ್ಟರ್ ಹಿರಣ್ಣಯ್ಯ. 3)ಟಿ.ಪಿ.ಕೈಲಾಸಂ
2.ಟಿ.ಪಿ.ಕೈಲಾಸಂ ಅವರು ಜನಿಸಿದ ದಿನಾಂಕ
1)ಜುಲೈ-29, 1884 2)ಆಗಸ್ಟ್29,1884 3)ಜೂನ್-29, 1884
3.ನಾಟಕಕಾರ ತಂದೆಯ ಹೆಸರು
1)ಗುರುರಾಜ ಅಯ್ಯರ್. 2)ಪರಮಶಿವ ಅಯ್ಯರ್. 3)ಸದಾಶಿವ ಅಯ್ಯರ್
4. ನಾಟಕಕಾರರ ತಾಯಿಯ ಹೆಸರು
1)ಕಮಲಮ್ಮ. 2)ದೇವಮ್ಮ. 3)ಲೀಲಮ್ಮ
5.ನಾಟಕಕಾರರ ಮನೆತನದ ಮೂಲ
1)ಮಲಯಾಳಂ. 2)ಮರಾಠಿ. 3)ತಮಿಳು
6.ಟಿ.ಪಿ.ಕೈಲಾಸಂ ಹೆಸರಿನಲ್ಲಿ ‘ಟಿ.ಪಿ’ ಸಂಕೇತಾಕ್ಷರಗಳ ವಿಸ್ತರಣೆ
1)ತಂಜಾವೂರು ಪರಮಶಿವ. 2)ತಂದೂರು ಪರಮೇಶ್ವರ. 3)ತಂಗಡಗಿ. ಪಟೇಲಪ್ಪ
7.ನಾಟಕಕಾರರ ಮೇಲೆ ಪ್ರಭಾವ ಬೀರಿದ ಲೇಖಕರು
1) ವಿಲಿಯಂ ಕೀಟ್ಸ್. 2)ಜಾರ್ಜ್ ಬರ್ನಾಡ್ ಷಾ. 3)ರವೀಂದ್ರನಾಥ ಟ್ಯಾಗೋರ್
8.ನಾಟಕಕಾರರು ರವೀಂದ್ರನಾಥ ಟ್ಯಾಗೋರ್ ಅವರ ಸಮ್ಮುಖದಲ್ಲಿ ಪ್ರದರ್ಶಿಸಿದ ನಾಟಕ
1)ಟೊಳ್ಳು ಗಟ್ಟಿ. 2)ಬಹಿಷ್ಕಾರ. 3)ಗಂಡಸ್ಕತ್ರಿ
9.ಪುನೀತ್ ರಾಜಕುಮಾರ್ ಹಾಡಿದ ‘ನಮ್ ಕನ್ನಡಕ್ಕೊಬ್ರೇ ಕೈಲಾಸಮ್ಮು….’ ಗೀತೆಯಿರುವ ಚಲನಚಿತ್ರ
1)ವೀರ ಕನ್ನಡಿಗ. 2)ರಾಮ್. 3)ಪರಶುರಾಮ್
10.ಆಂಗ್ಲ ಸಂಗೀತಗಾರನಿಗೆ ಸವಾಲೊಡ್ಡಿ ಸ್ವತಃ ಹಾಡಿ ಬಹುಮಾನ ಪಡೆದ ಕೈಲಾಸಂ ಗೀತೆ
1)ನಾನು ಕೋಳಿಕೆ ರಂಗ. 2)ನಂಜಿ ನನ್ ಅಪರಂಜಿ. 3)ತಿಪ್ಪಾರಳ್ಳಿ
11.ನಾಟಕಕಾರರ ಅಧ್ಯಕ್ಷತೆಯಲ್ಲಿ 1945 ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ಸ್ಥಳ
1)ಬೆಂಗಳೂರು 2)ಮದರಾಸು. 3)ದೆಹಲಿ
12)ಇವುಗಳಲ್ಲಿ ನಾಟಕಕಾರರು ರಚಿಸಿದ ಇಂಗ್ಲೀಷ್ ನಾಟಕ
1)ದಿ ರೆಸಿಪಿ. 2)ದಿ ಆರ್ಟಿಸ್ಟ್ 3)ದಿ ಬರ್ಡನ್
13)ಇವುಗಳಲ್ಲಿ ನಾಟಕಕಾರರು ಬರೆದ ಕವನ
1)ಕಾಶೀಗ್ ಹೋದ ನಂ ಬಾವ. 2)ತಾವರೆಕೆರೆ. 3)ಸೂಳೆ
14)ಇವುಗಳಲ್ಲಿ ನಾಟಕಕಾರರು ರಚಿಸಿದ ನಾಟಕ
1)ಬೋರನ ಭಾರ. 2)ಅಮ್ಮಾವ್ರ ಗಂಡ. 3)ಮುದ್ದೋ ಇಲ್ಲ ಕದ್ದೋ
15)ನಾಟಕಕಾರರು ನಿಜ ಜೀವನದ ರಂಗದಿಂದ ಮರೆಯಾದ ದಿನಾಂಕ
1)ನವೆಂಬರ್-23, 1941 2)ನವೆಂಬರ್-23, 1946 3)ನವೆಂಬರ್-23, 1952
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಟಿ.ಪಿ.ಕೈಲಾಸಂ.2)ಜುಲೈ-29, 1884 3)ಪರಮಶಿವ ಅಯ್ಯರ್. 4)ಕಮಲಮ್ಮ 5)ತಮಿಳು 6)ತಂಜಾವೂರು ಪರಮಶಿವ 7)ಜಾರ್ಜ್ ಬರ್ನಾಡ್ ಷಾ 8)ಟೊಳ್ಳು ಗಟ್ಟಿ 9)ಪರಶುರಾಮ್ 10)ನಾನು ಕೋಳಿಕೆ ರಂಗ 11)ಮದರಾಸು 12)ದಿ ಬರ್ಡನ್ 13)ಕಾಶೀಗ್ ಹೋದ ನಂ ಬಾವ 14)ಅಮ್ಮಾವ್ರ ಗಂಡ 15)ನವೆಂಬರ್-23, 1946
