1.’ಸಾಹಿತ್ಯ ರತ್ನ’ ಎಂದು ಕರೆಯಲಾಗುವ ಚಿತ್ರ ಸಾಹಿತಿ, ಕವಿ
1)ವಿಜಯನಾರಸಿಂಹ. 2)ಆರ್. ಎನ್. ಜಯಗೋಪಾಲ್ 3.ಚಿ.ಉದಯಶಂಕರ್
2.ಚಿ.ಉದಯಶಂಕರ್ ಅವರು ಜನಿಸಿದ ದಿನಾಂಕ
1)ಫೆಬ್ರವರಿ-14, 1934 2)ಫೆಬ್ರವರಿ-24, 1934 3)ಫೆಬ್ರವರಿ-4, 1934
3.ಕವಿಯ ತಂದೆಯಾದ ಚಿತ್ರ ಸಾಹಿತಿಯ ಹೆಸರು
1)ಚಿ.ಸುಧಾಕರ. 2)ಚಿ.ಸದಾಶಿವಯ್ಯ. 3.ಚಿ.ಮರುಳಯ್ಯ
4.ಕವಿಯ ಜೀವನ ಸಂಗಾತಿಯ ಹೆಸರು
1)ಶಾರದಮ್ಮ. 2)ಲಕ್ಷ್ಮಮ್ಮ. 3)ಪಾರ್ವತಮ್ಮ
5.ಕವಿಯು ಸಾಹಿತ್ಯ ಬರೆದ ಮೊದಲ ಕನ್ನಡ ಚಲನಚಿತ್ರ
1)ಸಂತ ತುಕಾರಾಮ್. 2)ಸೋದರಿ. 3)ಭಕ್ತ ಕನಕದಾಸ
6.ಕವಿಯನ್ನು ‘ಕನ್ನಡದ ಕಣ್ಣದಾಸನ್’ ಎಂದು ಬಣ್ಣಿಸಿದ ಪ್ರಖ್ಯಾತ ಚಿತ್ರನಟ
1)ಅಮಿತಾಬ್ ಬಚ್ಚನ್. 2)ಶಿವಾಜಿ ಗಣೇಶನ್. 3)ಕಮಲ ಹಾಸನ್
7.ನಟ, ನಿರ್ಮಾಪಕ, ನಿರ್ದೇಶಕರಾದ ಕವಿಯ ಪುತ್ರ
1)ಚಿ.ಗುರುದತ್. 2)ಚಿ.ರವಿಶಂಕರ್. 3)ಚಿ.ದತ್ತರಾಜ್
8.ಕವಿಯು ಡಾ.ರಾಜಕುಮಾರ್ ನಟಿಸಿದ ಸಿನಿಮಾಗಳಿಗೆ ಸಂಭಾಷಣೆ ಬರೆದ ಚಿತ್ರಗಳ ಸಂಖ್ಯೆ
1) 96 2) 88 3)63
9.ಕವಿಯು ನಿರ್ದೇಶನ ಮಾಡಿದ ಏಕೈಕ ಚಲನಚಿತ್ರ
1)ಮಂಕುದಿಣ್ಣೆ. 2)ಮಂಕುತಿಮ್ಮ. 3)ಬಾಲನಾಗಮ್ಮ
10.ಕವಿಯು ಜನಿಸಿದ ಊರು
1)ಚಿಕ್ಕ ನಾಯಕನಹಳ್ಳಿ. 2)ಚಿಕ್ಕೇನಹಳ್ಳಿ. 3)ಚಿಟ್ಟನಹಳ್ಳಿ
11.ಅತ್ಯುತ್ತಮ ಸಂಭಾಷಣೆಗಾಗಿ ಕವಿಗೆ ಕರ್ನಾಟಕ ಚಲನಚಿತ್ರ ಪ್ರಶಸ್ತಿ ತಂದುಕೊಟ್ಟ ವಿಷ್ಣುವರ್ಧನ್ ಸಿನಿಮಾ
1)ನಾಗರಹಾವು. 2)ನಾಗರಹೊಳೆ. 3)ಖೈದಿ
12.ಅತ್ಯುತ್ತಮ ಸಂಭಾಷಣೆಗಾಗಿ ಕವಿಗೆ ಕರ್ನಾಟಕ ಚಲನಚಿತ್ರ ಪ್ರಶಸ್ತಿ ತಂದುಕೊಟ್ಟ ಡಾ.ರಾಜ್ ಕುಮಾರ್ ಸಿನಿಮಾ
1)ಧ್ರುವತಾರೆ. 2)ಜೀವನ ಚೈತ್ರ. 3)ಅನುರಾಗ ಅರಳಿತು
13.ಕವಿಯು ಪೋಷಕ ಪಾತ್ರದಲ್ಲಿ ಅಭಿನಯಿಸಿದ ಶಿವರಾಜ್ ಕುಮಾರ್ ನಟನೆಯ ಚಿತ್ರ
1)ಆನಂದ್. 2)ಜನುಮದ ಜೋಡಿ. 3)ಆಸೆಗೊಬ್ಬ ಮೀಸೆಗೊಬ್ಬ
14.ಅಪಘಾತದಲ್ಲಿ ಅಸುನೀಗಿದ ಕವಿಯ ಪುತ್ರ ಚಿ.ರವಿಶಂಕರ್ ನಟಿಸಿದ ಕೊನೆಯ ಚಿತ್ರ
1)ಗಜಪತಿ ಗರ್ವಭಂಗ. 2)ನಂಜುಂಡಿ ಕಲ್ಯಾಣ. 3)ನಾವಿಬ್ಬರು ನಮಗಿಬ್ಬರು
15.ಚಿ.ಉದಯಶಂಕರ್ ಅವರು ಇಹಲೋಕವನ್ನು ತ್ಯಜಿಸಿದ ದಿನಾಂಕ
1)ಜುಲೈ-3, 1987 2)ಜುಲೈ-3, 1999 3)ಜುಲೈ-3, 1993
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಚಿ.ಉದಯಶಂಕರ್ 2)ಫೆಬ್ರವರಿ-14, 1934 3)ಚಿ.ಸದಾಶಿವಯ್ಯ 4)ಶಾರದಮ್ಮ 5)ಸಂತ ತುಕಾರಾಮ್ 6)ಶಿವಾಜಿ ಗಣೇಶನ್ 7)ಚಿ.ಗುರುದತ್ 8) 88 9)ಮಂಕುದಿಣ್ಣೆ 10)ಚಿಟ್ಟನಹಳ್ಳಿ 11)ನಾಗರಹಾವು 12)ಜೀವನ ಚೈತ್ರ 13)ಆನಂದ್ 14)ನಂಜುಂಡಿ ಕಲ್ಯಾಣ 15)ಜುಲೈ-3, 1993
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ

[…] ಚಿ.ಉದಯಶಂಕರ್ – ಕವಿ ಪರಿಚಯ ಮಾಲಿಕೆ […]