1.ರಂ.ಶ್ರೀ. ಮುಗಳಿ ಅವರ ಕಾವ್ಯನಾಮ
1)ಶ್ರೀರಂಗ. 2)ರಸಿಕ ರಂಗ. 3)ಪಾಂಡುರಂಗ
2.ಕವಿಯ ತಾಯಿಯ ಹೆಸರು
1)ಕಮಲಮ್ಮ 2)ತಾಯಮ್ಮ. 3)ರಾಜಮ್ಮ
3.ಕವಿಯ ತಂದೆಯ ಹೆಸರು
1)ಕೇಶವಾಚಾರ್ಯರು. 2)ರಂಗಾಚಾರ್ಯರು. 3)ಶ್ರೀನಿವಾಸರಾಯರು
4.ಕವಿಯು ಜನಿಸಿದ ಊರು
1)ಹೊಳೆ ಆಲೂರು. 2)ಹೊಳೆನರಸೀಪುರ. 3)ಹೊಳೆಕಟ್ಟೆ
5.ಕವಿಯು ಜನಿಸಿದ ದಿನಾಂಕ
1)ಜುಲೈ-16,1901 2)ಜುಲೈ-16, 1906 3)ಜುಲೈ-16, 1910
6.ಇವುಗಳಲ್ಲಿ ಕವಿಯು ಬರೆದ ಕಾದಂಬರಿ
1)ಓಂ ಅಶಾಂತಿ. 2)ಬಾಸಿಗ. 3)ಕಾರಣ ಪುರುಷ
7.ಕವಿಯ ಆಯ್ದ ಹತ್ತು ಏಕಾಂಕ ನಾಟಕಗಳ ಸಂಕಲನ
1)ಎತ್ತಿದ ಕೈ. 2)ನಾಮಧಾರಿ. 3)ಮನೋರಾಜ್ಯ
8.ಕವಿಯು ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸುದೀರ್ಘ ಸೇವೆ ಸಲ್ಲಿಸಿದ ಕಾಲೇಜು
1)ಮಹಾರಾಜ ಕಾಲೇಜು. 2)ಸೇಂಟ್ ಜೋಸೆಫ್ ಕಾಲೇಜು. 3)ವಿಲ್ಲಿಂಗ್ಟನ್ ಕಾಲೇಜು
9.ಇವುಗಳಲ್ಲಿ ಕವಿಯ ವಿಮರ್ಶಾ ಕೃತಿ
1)ತವನಿಧಿ. 2)ನವನಿಧಿ. 3)ನಿಧಿ
10.ಇವುಗಳಲ್ಲಿ ಕವಿಯ ಕಥಾಸಂಕಲನ
1)ಗಾಳಿ ಗೋಪುರ. 2)ಕನಸಿನ ಕೆಳದಿ. 3)ಕನಸಿನ ಗೋಪುರ
11.ಇವುಗಳಲ್ಲಿ ಕವಿಯು ರಚಿಸಿದ ದೊಡ್ಡ ನಾಟಕ
1)ಧನಂಜಯ. 2)ಮೃತ್ಯುಂಜಯ. 3)ಸಂಜಯ
12)ಕವಿಯ ಅಧ್ಯಕ್ಷತೆಯಲ್ಲಿ 44ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ
1)ಬೆಂಗಳೂರು ಅರಮನೆ ಮೈದಾನ. 2)ಹಾಸನದ ಶ್ರವಣಬೆಳಗೊಳ. 3)ತುಮಕೂರಿನ ಸಿದ್ಧಗಂಗಾ
13.ಕವಿಯ ‘ಕನ್ನಡ ಸಾಹಿತ್ಯ ಚರಿತ್ರೆ’ ಕೃತಿಯನ್ನು ಪ್ರಕಟಿಸಿದ ಪ್ರಕಾಶನ ಸಂಸ್ಥೆ
1)ಸಪ್ನಾ ಬುಕ್ ಹೌಸ್. 2)ಗೀತಾ ಬುಕ್ ಹೌಸ್. 3)ಅಕ್ಷರ ಬುಕ್ ಹೌಸ್
14.ಇವುಗಳಲ್ಲಿ ಕವಿಯ ಪ್ರಬಂಧ ಸಂಕಲನ
1)ಮಾತೆಂಬುದು ಜ್ಯೋತಿರ್ಲಿಂಗ. 2)ಮಾತಿನ ಮಂಟಪ. 3)ಮಾತೇ ಮುತ್ತು
15.ಕವಿಯು ಇಹಲೋಕವನ್ನು ತ್ಯಜಿಸಿದ ದಿನಾಂಕ
1)ಮಾರ್ಚ್-20, 1993 2)ಫೆಬ್ರವರಿ-20, 1993 3)ಜನವರಿ-20, 1993
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ರಸಿಕ ರಂಗ 2)ಕಮಲಮ್ಮ 3)ಶ್ರೀನಿವಾಸರಾಯರು 4)ಹೊಳೆ ಆಲೂರು 5)ಜುಲೈ-16, 1906 6)ಕಾರಣ ಪುರುಷ 7)ಎತ್ತಿದ ಕೈ 8)ವಿಲ್ಲಿಂಗ್ಟನ್ ಕಾಲೇಜು 9)ತವನಿಧಿ 10)ಕನಸಿನ ಕೆಳದಿ 11)ಧನಂಜಯ 12)ತುಮಕೂರಿನ ಸಿದ್ಧಗಂಗಾ 13)ಗೀತಾ ಬುಕ್ ಹೌಸ್ 14)ಮಾತೆಂಬುದು ಜ್ಯೋತಿರ್ಲಿಂಗ 15)ಫೆಬ್ರವರಿ-20, 1993
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ

[…] ರಂ.ಶ್ರೀ. ಮುಗಳಿ-ಕವಿ ಕೃತಿ ಪರಿಚಯ ಮಾಲಿಕೆ […]