ಮುಪ್ಪಿನ ಷಡಕ್ಷರಿ-ಕವಿ ಕೃತಿ ಪರಿಚಯ ಮಾಲಿಕೆ

ಮುಪ್ಪಿನ ಷಡಕ್ಷರಿ ಕುರಿತ ಪ್ರಶ್ನೋತ್ತರಗಳು – ತಿರುಕನ ಕನಸು ಪದ್ಯ, ಸುಬೋಧಸಾರ ಕೃತಿ, ಕೈವಲ್ಯ ಪದಗಳು ಮತ್ತು ಅವರ ಸಮಕಾಲೀನರ ಕುರಿತು ತಿಳಿಯಲು ಕನ್ನಡ ಸಾಹಿತ್ಯ ಕ್ವಿಜ್.