ಹಂ.ಪ.ನಾಗರಾಜಯ್ಯ- ಕವಿ ಕೃತಿ ಪರಿಚಯ ಮಾಲಿಕೆ

“ಹಂ.ಪ. ನಾಗರಾಜಯ್ಯ (ಹಂಪನಾ) – ಪ್ರಸಿದ್ಧ ಕನ್ನಡ ಕವಿ, ಸಂಶೋಧಕ ಹಾಗೂ ವಿಮರ್ಶಕ. ವಡ್ಡಾರಾಧನೆ ಕುರಿತ ಅಧ್ಯಯನ, ಸಾಹಿತ್ಯ ಪರಿಷತ್ ಅಧ್ಯಕ್ಷತೆ, ನಾಡೋಜ ಮತ್ತು ಪಂಪ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತ್ಯದ ಮಹತ್ವದ ವ್ಯಕ್ತಿತ್ವ.”