ನಾ.ಸೋಮೇಶ್ವರ- ಕವಿ ಕೃತಿ ಪರಿಚಯ ಮಾಲಿಕೆ

ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ “ಥಟ್ ಅಂತ ಹೇಳಿ” ಮೂಲಕ ನಾಡಿನಾದ್ಯಂತ ಹೆಸರಾದ ನಾ.ಸೋಮೇಶ್ವರ ಅವರ ಜೀವನ, ಜನನ, ಕೃತಿಗಳು, ಪ್ರಶಸ್ತಿಗಳು ಮತ್ತು ಸಾಧನೆಗಳ ಕುರಿತ ಸಮಗ್ರ ಮಾಹಿತಿ.