ನವದೆಹಲಿ: ಹತ್ತಿ ಸಂಗ್ರಹಣೆಯನ್ನು ಸುಗಮಗೊಳಿಸಲು ‘ಕಪಾಸ್ ಕಿಸಾನ್ ಆ್ಯಪ್’ ಬಿಡುಗಡೆ: ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್

ಹತ್ತಿ ರೈತರಿಗೆ MSP ಯೋಜನೆಯಡಿ ಹತ್ತಿ ಮಾರಾಟವನ್ನು ಸುಗಮಗೊಳಿಸಲು ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಅವರು ‘ಕಪಾಸ್ ಕಿಸಾನ್ ಆ್ಯಪ್’ ಬಿಡುಗಡೆ ಮಾಡಿದ್ದಾರೆ.