ಕರ್ನಾಟಕ ಬ್ಯಾಂಕ್ ಸುರಕ್ಷಿತವಾಗಿದೆ; ಭಯ ಹುಟ್ಟಿಸುವ ಸುದ್ದಿ ಅಸತ್ಯ: ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ವೆಂಕಟಚಲಂ ಸ್ಪಷ್ಟನೆ

ಕರ್ನಾಟಕ ಬ್ಯಾಂಕ್‌ ನ ಎಂಡಿ ಮತ್ತು ಈಡಿಗಳ ರಾಜೀನಾಮೆ ಹಿನ್ನೆಲೆಯಲ್ಲಿ ಸುಳ್ಳು ಪ್ರಚಾರಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ ಎಐಬಿಇಎ ಮಹಾಸಚಿವ ಸಿ.ಹೆಚ್. ವೆಂಕಟಚಲಂ, ಬ್ಯಾಂಕ್‌ ನ ಸ್ಥಿತಿ ಸಂಪೂರ್ಣ ಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು.