ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ: ಶಶಿಧರ ಅಡಪ ಅವರಿಗೆ ಜೀವಮಾನ ಸಾಧನೆ ಗೌರವ

ಕರ್ನಾಟಕ ನಾಟಕ ಅಕಾಡೆಮಿಯ 2025–26ನೇ ಸಾಲಿನ ಪ್ರಶಸ್ತಿಗಳಲ್ಲಿ ಶಶಿಧರ ಅಡಪ ಅವರಿಗೆ ‘ಜೀವಮಾನ ಸಾಧನೆ ಗೌರವ’ ನೀಡಲಾಗಿದ್ದು, ಒಟ್ಟು 34 ಮಂದಿ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.